Vegetable Price Hike: ಮಾರುಕಟ್ಟೆಯಲ್ಲಿ ಗಗನಕ್ಕೇರಿದೆ ತರಕಾರಿ ಬೆಲೆ! ಇದು ಸೈಕ್ಲೋನ್ ಎಫೆಕ್ಟ್

ರಾಜ್ಯದಲ್ಲಿ 4-5 ದಿನಗಳಿ ಶೀತ ವಾತಾವರಣ ನಿರ್ಮಾಣವಾಗಿದ್ದು, ಹಲವೆಡೆ ದಿನವಿಡಿ ಮಳೆಯಾಗ್ತಿದೆ. ಒಂದ್ಕಡೆ ವಿಪರೀತ ಚಳಿ, ಇನ್ನೊಂದ್ಕಡೆ ಸೈಕ್ಲೋನ್ ಎಫೆಕ್ಟ್ನಿಂದ ಮಳೆ ಎಡೆಬಿಡದೆ ಸುರೀತಿದೆ. ಇದ್ರಿಂದ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದೆ.

First published: