IIIT Dharwad ಉದ್ಘಾಟನೆ; ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಇಳಕಲ್ ಸೀರೆ ಗಿಫ್ಟ್​​ ಕೊಟ್ಟ ಸುಧಾಮೂರ್ತಿ​

ಹುಬ್ಬಳ್ಳಿ -ಧಾರವಾಡ: ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಮೈಸೂರಿನಲ್ಲಿ ನಾಡಹಬ್ಬ ದಸರಾ ಉದ್ಘಾಟಿಸಿ ಧಾರವಾಡಕ್ಕೆ ತೆರಳಿದ ಅವರು ಧಾರವಾಡದ ಐಐಐಟಿಯ ಹೊಸ ಕ್ಯಾಂಪಸ್​ ಉದ್ಘಾಟಿಸಿದ್ದಾರೆ.

First published: