ಕಳೆದ ಒಂದು ವರ್ಷದಿಂದ ನಿರಂತರವಾಗಿ ಉಕ್ರೇನ್ ರಷ್ಯಾ ವಾರ್ ಹಿನ್ನಲೆ ಸಾಕಷ್ಟು ಪೇಪರ್ ಬೇಡಿಕೆ ಎದುರಾಗಿದ್ದು ದೇಶದಲ್ಲಿ ಪೇಪರ್ ಕೊರತೆ ಇದೆ. ಪೇಪರ್ ಕೊರತೆ ಹಿನ್ನಲೆ ಶಿಕ್ಷಣ ಇಲಾಖೆ ಈಗಾಗಲೇ ಶೇಕಡಾ 25ರಷ್ಟು ಪಠ್ಯಪುಸ್ತಕ ಗಳ ಖರೀದಿಯ ದರ ಏರಿಕೆ ಮಾಡಿ ಪೋಷಕರಿಗೆ ಶಾಕ್ ನೀಡಿದೆ .ಇದರ ಜೊತೆಗೆ ಈಗ 28 ರೂಪಾಯಿ ಇದ್ದ ನೋಟ್ಸ್ ಬುಕ್ ವರ್ಕ್ ಬುಕ್ ಪೇಪರ್ ಎಲ್ಲವೂ ಶೇಕಡಾ 30/40 ರೂಪಾಯಿಗೆ ಮಾರುಕಟ್ಟೆಯಲ್ಲಿ ರೇಟ್ ಏರಿಕೆಯಾಗಿದ್ದು ದುಬಾರಿಯಾಗಿದೆ. (ಸಾಂದರ್ಭಿಕ ಚಿತ್ರ)