Hartalu Halappa: ಮನೆ ಮನೆಗೂ ತಿರಂಗ; ಸಾಗರದಲ್ಲಿ ಪ್ರತಿದಿನ ಸಿದ್ಧವಾಗ್ತಿದೆ 7 ಸಾವಿರ ರಾಷ್ಟ್ರಧ್ವಜ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಇದೇ ಆ.13 ರಿಂದ 15ರ ವರೆಗೆ ಎಲ್ಲಾ ಮನೆಗಳು, ಅಪಾರ್ಟ್​ಮೆಂಟ್​ಗಳು ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳ ಮೇಲೆ ಸಂಭ್ರಮ ಹಾಗೂ ಸಡಗರದಿಂದ ದೇಶದ ತ್ರಿವರ್ಣ ಧ್ವಜ ಹಾರಾಡಲಿದೆ. ‘ಹರ್ ಘರ್ ತಿರಂಗಾ’ ಅಭಿಯಾನದಡಿ ಮನೆ ಮನೆಗೂ ರಾಷ್ಟ್ರೀಯ ಧ್ವಜ ನೀಡುವ ಕಾರ್ಯಕ್ಕೆ ಈಗಾಗಲೇ ಹಲವೆಡೆ ಚಾಲನೆ ನೀಡಲಾಗಿದೆ.

First published: