Karnataka Weather Today: ಇಂದು ರಾಜ್ಯದಲ್ಲಿ ಮಳೆ ಆಗುತ್ತಾ? ಇಲ್ಲಿದೆ ಮಾಹಿತಿ

Bengaluru Weather Today: ಭಾನುವಾರ ಮಧ್ಯಾಹ್ನದ ನಂತರ ಸುರಿದ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿದೆ. ಕೆಆರ್ ಸರ್ಕಲ್ ಬಳಿಯ ಅಂಡರ್​ಪಾಸ್​ನಲ್ಲಿ ಕಾರ್ ಸಿಲುಕಿದ ಪರಿಣಾಮ ಯುವತಿ ಸಾವನ್ನಪ್ಪಿದ್ದಾರೆ. ಇಂದು ರಾಜಧಾನಿಯಲ್ಲಿ ಮಳೆಯಾಗುತ್ತಾ ಅನ್ನೋದರ ಮಾಹಿತಿ ಇಲ್ಲಿದೆ.

First published:

  • 18

    Karnataka Weather Today: ಇಂದು ರಾಜ್ಯದಲ್ಲಿ ಮಳೆ ಆಗುತ್ತಾ? ಇಲ್ಲಿದೆ ಮಾಹಿತಿ

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ. ಸಂಜೆ ವೇಳೆ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಗಳಿವೆ. (Photo Credit: Twitter)

    MORE
    GALLERIES

  • 28

    Karnataka Weather Today: ಇಂದು ರಾಜ್ಯದಲ್ಲಿ ಮಳೆ ಆಗುತ್ತಾ? ಇಲ್ಲಿದೆ ಮಾಹಿತಿ

    ಇಂದು ರಾಜಧಾನಿಯಲ್ಲಿ ಗರಿಷ್ಠ 32 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಮೋಡ ಮುಸುಕಿದ ವಾತಾವರಣ ಇರಲಿದ್ದು, ಮಳೆಯ ಸಾಧ್ಯತೆ ದಟ್ಟವಾಗಿವೆ. (Photo Credit: Twitter)

    MORE
    GALLERIES

  • 38

    Karnataka Weather Today: ಇಂದು ರಾಜ್ಯದಲ್ಲಿ ಮಳೆ ಆಗುತ್ತಾ? ಇಲ್ಲಿದೆ ಮಾಹಿತಿ

    ಜಿಲ್ಲಾವಾರು ಹವಾಮಾನ ವರದಿ: (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

    ಬೆಂಗಳೂರು 32-21, ಬೆಂಗಳೂರು ಗ್ರಾಮಾಂತರ 32-21, ಚಿಕ್ಕಬಳ್ಳಾಪುರ 34-22, ಕೋಲಾರ 34-23, ರಾಮನಗರ 34-22, ಮಂಡ್ಯ 34-23, ಮೈಸೂರು, 34-23, ಚಾಮರಾಜನಗರ 33-23, ಹಾಸನ 33-21, ಮಡಿಕೇರಿ 28-19, ಶಿವಮೊಗ್ಗ 37-23, ತುಮಕೂರು 34-22, ಚಿಕ್ಕಮಗಳೂರು 32-21, ಚಿತ್ರದುರ್ಗ 37-23 (Photo Credit: Twitter)

    MORE
    GALLERIES

  • 48

    Karnataka Weather Today: ಇಂದು ರಾಜ್ಯದಲ್ಲಿ ಮಳೆ ಆಗುತ್ತಾ? ಇಲ್ಲಿದೆ ಮಾಹಿತಿ

    ಹಾವೇರಿ 38-24, ಹುಬ್ಬಳ್ಳಿ 38-23, ದಾವಣಗೆರೆ 37-24, ಗದಗ 38-24, ವಿಜಯಪುರ 39-27, ಬಾಗಲಕೋಟೆ 40-26, ಬೆಳಗಾವಿ, 36-22, ಯಾದಗಿರಿ 41-28, ಬೀದರ್ 38-27, ಕಲಬುರಗಿ 41-28, ರಾಯಚೂರು 40-27, ಕೊಪ್ಪಳ 39-26, ಬಳ್ಳಾರಿ 39-26, ಉಡುಪಿ 34-27, ಮಂಗಳೂರು 33-27,ಕಾರವಾರ 34-28 (Photo Credit: Twitter)

    MORE
    GALLERIES

  • 58

    Karnataka Weather Today: ಇಂದು ರಾಜ್ಯದಲ್ಲಿ ಮಳೆ ಆಗುತ್ತಾ? ಇಲ್ಲಿದೆ ಮಾಹಿತಿ

    ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಗದಗ, ಹಾವೇರಿ, ಕಲಬುರಗಿ, ಯಾದಗಿರಿ, ರಾಯಚೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮುಂದಿನ ಮೂರು ಗಂಟೆ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸುಮಾರು 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Karnataka Weather Today: ಇಂದು ರಾಜ್ಯದಲ್ಲಿ ಮಳೆ ಆಗುತ್ತಾ? ಇಲ್ಲಿದೆ ಮಾಹಿತಿ

    ಮೈಸೂರಿನಲ್ಲಿ ವರುಣನ ಅಬ್ಬರ

    ಮೈಸೂರಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಸಿಡಿಲು ಬಡಿದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಸಾವನ್ನಪ್ಪಿದ್ದಾರೆ.  ಹುಣಸೂರು ತಾಲೂಕಿನ ಮಂಟಿಕೊಪ್ಪಲು ಗ್ರಾಮದ ಹರೀಶ್ (42) ಮೃತ ರೈತ. (Photo Credit: Twitter)

    MORE
    GALLERIES

  • 78

    Karnataka Weather Today: ಇಂದು ರಾಜ್ಯದಲ್ಲಿ ಮಳೆ ಆಗುತ್ತಾ? ಇಲ್ಲಿದೆ ಮಾಹಿತಿ

    ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಬಂದ ಹಿನ್ನೆಲೆ ಹರೀಶ್ ಜಮೀನನಲ್ಲಿದ್ದ ಗುಡಿಸಲ ಬಳಿ ಆಶ್ರಯ ಪಡೆದುಕೊಂಡಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪಿದ್ದು, ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (Photo Credit: Twitter)

    MORE
    GALLERIES

  • 88

    Karnataka Weather Today: ಇಂದು ರಾಜ್ಯದಲ್ಲಿ ಮಳೆ ಆಗುತ್ತಾ? ಇಲ್ಲಿದೆ ಮಾಹಿತಿ

    ಮರ ಬೆಂಕಿಗಾಹುತಿ

    ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೊಂಡದಳ್ಳಿ ಗ್ರಾಮದ ರೈತ ಶ್ರೀನಿವಾಸ್ ಎಂಬವರ ತೋಟದ ತೆಂಗು ಮತ್ತು ಅಡಿಕೆ ಮರಕ್ಕೆ ಸಿಡಿಲು ಬಡಿದ ಪರಿಣಾಮ ಹೊತ್ತಿ ಉರಿದಿದೆ. (Photo Credit: Twitter)

    MORE
    GALLERIES