2023 Karnataka Elections: ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲಿ!

ಮೇ 10ರಂದು ಅಂದ್ರೆ ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತದಾನ ಮಾಡುವ ಹಕ್ಕನ್ನು ಚಲಾಯಿಸುವಂತೆ ಜಾಗೃತಿ ಮೂಡಿಸಲಾಗುತ್ತದೆ.

First published:

  • 17

    2023 Karnataka Elections: ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲಿ!

    ಮತದಾನ ಮಾಡುವ ಪ್ರತಿಯೊಬ್ಬರು ತಮ್ಮ ಗುರುತಿನ ಚೀಟಿಯನ್ನು ಚುನಾವಣಾಧಿಕಾರಿಗಳಿಗೆ ತೋರಿಸಬೇಕಾಗುತ್ತದೆ. ಮತಗಟ್ಟೆಗೆ ತೆರಳುವ ಮುನ್ನ ದಾಖಲಾತಿಗಳನ್ನು ನೀವು ತೆಗೆದುಕೊಂಡು ಹೋಗಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    2023 Karnataka Elections: ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲಿ!

    ಯಾವ ದಾಖಲೆ ಬೇಕು?

    ಮತಗಟ್ಟೆಗೆ ತೆರಳುವ ಪ್ರತಿ ಮತದಾರ ತನ್ನ ಮುಖ ಚಹರೆ ಗುರುತಿನ ದಾಖಲೆಯನ್ನು ತೆಗೆದುಕೊಂಡು ಹೋಗಬೇಕು. ಅದರಲ್ಲಿ ಚುನಾವಣೆ ಆಯೋಗ ವಿತರಣೆ ಮಾಡಿದರು ಗುರುತಿನ ಚೀಟಿ ಸಹ ಒಂದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    2023 Karnataka Elections: ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲಿ!

    ನಿಮ್ಮ ಬಳಿ ಎಲೆಕ್ಷನ್ ಐಡಿ ಇಲ್ಲದಿದ್ರೆ ಆಧಾರ್ ಕಾರ್ಡ್ ಸಹ ಕೊಂಡಯ್ಯಬಹುದು ಅಥವಾ ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ವಾಹನ ಚಾಲನ ಪರವಾನಿಗೆ ಗುರುತಿನ ಚೀಟಿ ತೆಗೆದುಕೊಂಡು ಹೋಗಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    2023 Karnataka Elections: ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲಿ!

    ಪಾಸ್​ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್​ಕಾರ್ಡ್​ ಮತ್ತು ಡಿಎಲ್ ಹೊರತುಪಡಿಸಿ  ಚುನಾವಣೆ ಆಯೋಗ ಯಾವೆಲ್ಲಾ ದಾಖಲೆಗಳನ್ನು ಪುರಸ್ಕರಿಸುತ್ತೆ ಎಂಬುದರ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    2023 Karnataka Elections: ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲಿ!

    MGNREGA ಜಾಬ್ ಕಾರ್ಡ್, ಭಾವಚಿತ್ರವುಳ್ಳ ಬ್ಯಾಂಕ್ ಅಥವಾ ಪೋಸ್ಟ್ ಆಫಿಸ್ ಪಾಸ್​ಬುಕ್, ಆರೋಗ್ಯ ಇಲಾಖೆ ನೀಡಿರುವ ಭಾವಚಿತ್ರವುಳ್ಳ ಸ್ಮಾರ್ಟ್ ಕಾರ್ಡ್ (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    2023 Karnataka Elections: ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲಿ!

    NPR ಅಡಿಯಲ್ಲಿ RGI ವಿತರಿಸಿರುವ ಸ್ಮಾರ್ಟ್ ಕಾರ್ಡ್, ಭಾವಚಿತ್ರವುಳ್ಳ ಪಿಂಚಣಿ ದಾಖಲೆಗಳು, ಕೇಂದ್ರ/ರಾಜ್ಯ ಸರ್ಕಾರಿ ಉದ್ಯೋಗಿಗಳ ಫೋಟೋ ಗುರುತಿನ ಚೀಟಿ (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    2023 Karnataka Elections: ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲಿ!

    ಶಾಸಕ/ಸಂಸದ/ವಿಧಾನ ಪರಿಷತ್ ಸದಸ್ಯರು ನೀಡಿರುವ ಗುರುತಿನ ಚೀಟಿ, ಯುನಿಕ್ ಡಿಸ್​ಎಬಿಲಿಟಿ ಕಾರ್ಡ್ (UDID) (ಸಾಂದರ್ಭಿಕ ಚಿತ್ರ)

    MORE
    GALLERIES