ನೀನು ಕಂಡ ಕನಸುಗಳೆಲ್ಲ ನನಸಾಗಲಿ: ಸೋದರ ಡಿ.ಕೆ.ಸುರೇಶ್ ಹುಟ್ಟುಹಬ್ಬಕ್ಕೆ ಡಿ.ಕೆ.ಶಿವಕುಮಾರ್ ವಿಶ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಮತ್ತು ಸಂಸದ ಡಿ.ಕೆ.ಸುರೇಶ್ (DK Suresh) ಕರ್ನಾಟಕ ರಾಜಕೀಯ ಅಂಗಳದಲ್ಲಿ ಡಿಕೆ  ಬ್ರದರ್ಸ್ (DK Brothers) ಅಂತಾನೇ ಫೇಮಸ್. ಶನಿವಾರ ಡಿ.ಕೆ.ಸುರೇಶ್ ಹುಟ್ಟುಹಬ್ಬದ ಹಿನ್ನೆಲೆ ಸೋದರನಿಗೆ ಡಿಕೆ ಶಿವಕುಮಾರ್ ಹಳೆಯ ಫೋಟೋ (Old Photo) ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

First published: