ಬಳ್ಳಾರಿಯಲ್ಲಿ ಪ್ರಚಾರದ ವೇಳೆ ಡಿಕೆ ಶಿವಕುಮಾರ್ ಶಾಪಿಂಗ್ ಹೇಗಿತ್ತು ಗೊತ್ತಾ! ಇಲ್ಲಿದೆ ನೋಡಿ ಫೋಟೋಗಳು
ಲೋಕಸಭಾ ಉಪಚುನಾವಣಾ ಪ್ರಚಾರಕ್ಕಾಗಿ ಬಳ್ಳಾರಿಯಲ್ಲಿ ಬಿಡು ಬಿಟ್ಟಿರುವ ಸಚಿವ ಡಿಕೆ ಶಿವಕುಮಾರ್ ಬಿಡುವಿಲ್ಲದ ಪ್ರಚಾರದ ವೇಳೆ ಶಾಪಿಂಗ್ ಮಾಡುವ ಮೂಲಕ ಗಮನ ಸೆಳೆದರು. ಇಲ್ಲಿನ 13ನೇ ವಾರ್ಡ್ ಮಿಲ್ಲರ್ ಪೇಟೆಯಲ್ಲಿನ ಜೀನ್ಸ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ ಸಚಿವರು 5 ಜೀನ್ಸ್ ಪ್ಯಾಂಟ್ ಖರೀದಿಸಿದರು.