ಕಾಮನ್ಸೆನ್ಸ್ ಇಲ್ವಾ.. ಸೆಲ್ಫಿಗೆ ಮುಂದಾದ ಬೆಂಬಲಿಗನ ಮೊಬೈಲ್ ಕಿತ್ತುಕೊಂಡು ಬೈದ DK Shivakumar
ಮಂಡ್ಯ: ಸೆಲ್ಫಿ ತೆಗೆದುಕೊಳ್ಳಲು ಹೋದ ಬೆಂಬಲಿಗನ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆದರು. ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧದ ಬಳಿ ನಡೆದ 137ನೇ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆ ವೇಳೆ ಘಟನೆ ನಡೆಯಿತು.
ಡಿಕೆಶಿ ಧ್ವಜಾರೋಹಣಕ್ಕೆ ಹೋಗುತ್ತಿದ್ದ ವೇಳೆ ಅಭಿಮಾನಿಯೊಬ್ಬರು ಮೊಬೈಲ್ ಅನ್ನು ಅವರ ಮುಂದೆ ಹಿಡಿದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಡಿಕೆಶಿ ಅಭಿಮಾನಿಯ ಮೊಬೈಲ್ ಕಿತ್ತುಕೊಂಡು ಸಿಡಿಮಿಡಿಗೊಂಡರು.
2/ 5
ಧ್ವಜಾರೋಹಣಕ್ಕೆ ಹೋಗುವುದನ್ನು ಬಿಟ್ಟು ನಿನ್ನೊಂದಿಗೆ ಸೆಲ್ಫಿ ತಗೆದುಕೊಳ್ಳಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೊಬೈಲನ್ನು ಹಿಂತಿರುಗಿಸಿ ಕಾಮನ್ ಸೆನ್ಸ್ ಇಲ್ವಾ ಎಂದು ಬೈದಿದ್ದಾರೆ.
3/ 5
ಈ ವೇಳೆ ಡಿಕೆಶಿ ಗನ್ ಮ್ಯಾನ್ ಬಂದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ ವ್ಯಕ್ತಿಯನ್ನು ಎಳೆದು ಹಿಂದಕ್ಕೆ ನಿಲ್ಲಿಸಿದ್ರು. ಸೆಲ್ಫಿ ಹುಚ್ಚಿನಿಂದ ಡಿಕೆಶಿ ಕೋಪಕ್ಕೆ ತುತ್ತಾದ ಅಭಿಮಾನಿ ಪೆಚ್ಚು ಮೊರೆ ಮಾಡಿಕೊಳ್ಳುವಂತಾಯ್ತು.
4/ 5
ಈ ಹಿಂದೆ ಕೂಡ ಹೆಗಲ ಮೇಲೆ ಕೈ ಹಾಕಿಕೊಂಡು ಫೋಟೋಗೆ ಪೋಸ್ ಕೊಡಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತನ ಕಪಾಳಕ್ಕೆ ಡಿಕೆಶಿ ಹೊಡೆದಿದ್ದು ಸುದ್ದಿಯಾಗಿತ್ತು.
5/ 5
ಬೆಂಗಳೂರಿನ ಯುವ ಕಾಂಗ್ರೆಸ್ ಸಮಾರಂಭದಲ್ಲೂ ಡಿಕೆ ಡಿಕೆ ಎಂದು ಕಾರ್ಯಕರ್ತರು ಕೂಗಿದಾಗಲೂ ಡಿಕೆಶಿ ಅಸಮಾಧಾನ ಹೊರ ಹಾಕಿದ್ದರು. ವ್ಯಕ್ತಿ ಪೂಜೆ ಮಾಡಬೇಡಿ, ಪಕ್ಷ ಪೂಜೆ ಮಾಡಿ ಎಂದು ತಾಕೀತು ಮಾಡಿದ್ದರು.
First published:
15