Congress: ಅಧಿಕಾರಕ್ಕಾಗಿ ಶಕ್ತಿ ದೇವತೆ ಮೊರೆ ಹೋದ ಡಿಕೆ ಶಿವಕುಮಾರ್

DK Shivakumar: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧಿಕಾರಕ್ಕಾಗಿ ಶಕ್ತಿ ದೇವತೆ ಮೊರೆ ಹೋಗಿದ್ದಾರೆ. ಕುಟುಂಬ ಸಮೇತ ಈಗಾಗಲೇ ಶೃಂಗೇರಿಗೆ ಆಗಮಿಸಿರುವ ಡಿ.ಕೆ.ಶಿವಕುಮಾರ್ ಚಂಡಿಕಾಯಾಗದಲ್ಲಿ ಭಾಗಿಯಾಗಲಿದ್ದಾರೆ.

First published:

  • 17

    Congress: ಅಧಿಕಾರಕ್ಕಾಗಿ ಶಕ್ತಿ ದೇವತೆ ಮೊರೆ ಹೋದ ಡಿಕೆ ಶಿವಕುಮಾರ್

    ನಾಳೆ ಮಧ್ಯಾಹ್ನದವರೆಗೂ ಶೃಂಗೇರಿಯಲ್ಲೇ ಡಿಕೆ ಶಿವಕುಮಾರ್ ಕುಟುಂಬ ಇರಲಿದೆ. ಇಂದು ಸಂಜೆ ಯಾಗಕ್ಕೆ ಸಂಕಲ್ಪ ಮಾಡಿರುವ ಡಿಕೆಶಿ ಕುಟುಂಬ, ನಾಳೆ ಬೆಳಗ್ಗೆ ಯಾಗದ ಪೂರ್ಣಾಹುತಿಯಲ್ಲಿ ಭಾಗುಯಾಗ್ತಾರೆ.

    MORE
    GALLERIES

  • 27

    Congress: ಅಧಿಕಾರಕ್ಕಾಗಿ ಶಕ್ತಿ ದೇವತೆ ಮೊರೆ ಹೋದ ಡಿಕೆ ಶಿವಕುಮಾರ್

    ಈ ಹಿಂದೆ ಅಧಿಕಾರಕ್ಕಾಗಿ ರಾಜ-ಮಹಾರಾಜರು ನಡೆಸುತ್ತಿದ್ದ ಯಾಗ ಇದಾಗಿದೆ. 10ಕ್ಕೂ ಹೆಚ್ಚು ಪುರೋಹಿತರಿಂದ ಯಾಗ ನಡೆಯಲಿದೆ.

    MORE
    GALLERIES

  • 37

    Congress: ಅಧಿಕಾರಕ್ಕಾಗಿ ಶಕ್ತಿ ದೇವತೆ ಮೊರೆ ಹೋದ ಡಿಕೆ ಶಿವಕುಮಾರ್

    2018ರಲ್ಲಿ 11 ದಿನ ಅತಿರುದ್ರ ಮಹಾಯಾಗವನ್ನು ದೇವೇಗೌಡರ ಕುಟುಂಬ ನಡೆಸಿತ್ತು. ಈಗ ಡಿಕೆ ಶಿವಕುಮಾರ್ ಕುಟುಂಬ ಶೃಂಗೇರಿ ಪೀಠದಲ್ಲಿ ಚಂಡಿಕಾಯಾಗ ನಡೆಸುತ್ತಿದೆ.

    MORE
    GALLERIES

  • 47

    Congress: ಅಧಿಕಾರಕ್ಕಾಗಿ ಶಕ್ತಿ ದೇವತೆ ಮೊರೆ ಹೋದ ಡಿಕೆ ಶಿವಕುಮಾರ್

    ಸಿ.ಎಸ್.ದ್ವಾರಕಾನಾಥ್  ಹೇಳಿಕೆ

    ಡಿಕೆ ಶಿವಕುಮಾರ್​​ಗೆ ಸ್ವಂತಕ್ಕೆ ಏನಿದೆ? ಪ್ರಜಾಕ್ಷೇಮವೇ ಅವರೇ ಬಾಳು, ಅದನ್ನೇ ಪ್ರಾರ್ಥಿಸಲು ಬಂದಿದ್ದಾರೆ. ಚುನಾವಣೆಯಲ್ಲಿ ಯಾವ ಗಲಭೆಗಳಾಗದಿರಲಿ, ಎಲ್ಲರೂ ಚೆನ್ನಾಗಿರಲೆಂದು ಪ್ರಾರ್ಥಿಸಲು ಬಂದಿದ್ದಾರೆ. ಡಿಕೆಶಿ ಪೂಜೆಯಲ್ಲಿ ನನ್ನ ಯಾವ ಪಾತ್ರವೂ ಇಲ್ಲ ಎಂದು ಖ್ಯಾತ ಜ್ಯೋತಿಷಿ ಸಿ.ಎಸ್.ದ್ವಾರಕಾನಾಥ್ ಹೇಳಿದ್ದಾರೆ.

    MORE
    GALLERIES

  • 57

    Congress: ಅಧಿಕಾರಕ್ಕಾಗಿ ಶಕ್ತಿ ದೇವತೆ ಮೊರೆ ಹೋದ ಡಿಕೆ ಶಿವಕುಮಾರ್

    ಜ್ಯೋತಿಷ್ಯ ಕಲಿಯಲು ಕಲ್ಭಾಂದನಕ ಆಗುತ್ತೆ ಸಂವತ್ಸರ ಹೋದರು ಆಗಲ್ಲ. ಶೃಂಗೇರಿ ಪೀಠದಲ್ಲಿ ಯಾರಿಗೂ, ಯಾವ ಕಟ್ಟುನಿಟ್ಟುಗಳಿಲ್ಲ. ಗುರುಗಳ ಅಪ್ಪಣೆ ಪಡೆದು ಯಾರು, ಯಾವ ಒಳ್ಳೆ ಕೆಲಸ ಬೇಕಾದರೂ ಮಾಡಬಹುದು ಎಂದು ದ್ವಾರಕಾನಾಥ್ ಹೇಳಿದರು.

    MORE
    GALLERIES

  • 67

    Congress: ಅಧಿಕಾರಕ್ಕಾಗಿ ಶಕ್ತಿ ದೇವತೆ ಮೊರೆ ಹೋದ ಡಿಕೆ ಶಿವಕುಮಾರ್

    ಶನಿವಾರ ಶೃಂಗೇರಿಗೆ ಆಗಮಿಸಿದ ಡಿಕೆ ಶಿವಕುಮಾರ್ ಕುಟುಂಬ ಜಗದ್ಗುರು ವಿಧುಶೇಖರ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.

    MORE
    GALLERIES

  • 77

    Congress: ಅಧಿಕಾರಕ್ಕಾಗಿ ಶಕ್ತಿ ದೇವತೆ ಮೊರೆ ಹೋದ ಡಿಕೆ ಶಿವಕುಮಾರ್

    ಮಾಧ್ಯಮಗಳ ಮೇಲೆ ಗರಂ

    ಹೇ. ನಿಮಗೆ ಕೆಲಸ ಇಲ್ವೇನ್ರಪ್ಪಾ? ಯಾವನು, ನಡೀರಿ? ಹೋಗಿ ಕೆಲಸ ನೋಡ್ಕೊಳ್ಳಿ.  ನಮಗೆ ಖಾಸಗಿ ಬದುಕು ಇರಲ್ಲವಾ ಎಂದು ಮಾಧ್ಯಮಗಳ ಮೇಲೆ ಡಿಕೆ ಶಿವಕುಮಾರ್ ಗರಂ ಆದ್ರು.

    MORE
    GALLERIES