DK Shivakumar: ಕನಕಪುರ ಬಂಡೆಗೆ ಬರ್ತ್ ಡೇ ಗಿಫ್ಟ್ ಸಿಗುತ್ತಾ?

ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಸಿಎಂ ಸ್ಥಾನದ ಮೇಲೆ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಅವರಿಗೆ ಎಐಸಿಸಿ ಬರ್ತ್ ಡೇ ಗಿಫ್ಟ್ ಸಿಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.

First published:

 • 18

  DK Shivakumar: ಕನಕಪುರ ಬಂಡೆಗೆ ಬರ್ತ್ ಡೇ ಗಿಫ್ಟ್ ಸಿಗುತ್ತಾ?

  ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಸಿಎಂ ಸ್ಥಾನದ ಮೇಲೆ ಆಕಾಂಕ್ಷಿಯಾಗಿರು ಡಿಕೆ ಶಿವಕುಮಾರ್ ಅವರಿಗೆ ಎಐಸಿಸಿ ಬರ್ತ್ ಡೇ ಗಿಫ್ಟ್ ಸಿಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.

  MORE
  GALLERIES

 • 28

  DK Shivakumar: ಕನಕಪುರ ಬಂಡೆಗೆ ಬರ್ತ್ ಡೇ ಗಿಫ್ಟ್ ಸಿಗುತ್ತಾ?

  ಭಾನುವಾರ ಖಾಸಗಿ ಹೋಟೆಲ್​ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದು, ನೂತನ ಶಾಸಕರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ.

  MORE
  GALLERIES

 • 38

  DK Shivakumar: ಕನಕಪುರ ಬಂಡೆಗೆ ಬರ್ತ್ ಡೇ ಗಿಫ್ಟ್ ಸಿಗುತ್ತಾ?

  ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರಿಗೂ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಬುಲಾವ್ ಕಳುಹಿಸಿದ್ದಾರೆ. ಹೀಗಾಗಿ ಕರ್ನಾಟಕ ಸಿಎಂ ಆಯ್ಕೆ ದೆಹಲಿಯಲ್ಲೇ ನಡೆಯುವುದು ಪಕ್ಕಾ ಆಗಿದೆ.

  MORE
  GALLERIES

 • 48

  DK Shivakumar: ಕನಕಪುರ ಬಂಡೆಗೆ ಬರ್ತ್ ಡೇ ಗಿಫ್ಟ್ ಸಿಗುತ್ತಾ?

  ಸಿಎಲ್​ಪಿ ಸಭೆ ಬಳಿಕ ಖಾಸಗಿ ಹೋಟೆಲ್​ನಲ್ಲಿ ಕೇಕ್ ಕತ್ತರಿಸಿ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದೆ.

  MORE
  GALLERIES

 • 58

  DK Shivakumar: ಕನಕಪುರ ಬಂಡೆಗೆ ಬರ್ತ್ ಡೇ ಗಿಫ್ಟ್ ಸಿಗುತ್ತಾ?

  ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್​ ಸುರ್ಜೇವಾಲ, ಮಾಜಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಬರ್ತ್​ ಡೇ ಆಚರಣೆಯಲ್ಲಿದ್ದರು.

  MORE
  GALLERIES

 • 68

  DK Shivakumar: ಕನಕಪುರ ಬಂಡೆಗೆ ಬರ್ತ್ ಡೇ ಗಿಫ್ಟ್ ಸಿಗುತ್ತಾ?

  ಡಿಕೆ ಶಿವಕುಮಾರ್ ಕೇಕ್ ಕತ್ತರಿಸಿದ ಬಳಿಕ ಎಲ್ಲಾ ಕಾಂಗ್ರೆಸ್ ನಾಯಕರು ಶುಭಕೋರಿದರು. ಡಿಕೆ ಶಿವಕುಮಾರ್​ಗೆ ಕೇಕ್ ತಿನ್ನಿಸಿದ ಸಿದ್ದರಾಮಯ್ಯನವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು.

  MORE
  GALLERIES

 • 78

  DK Shivakumar: ಕನಕಪುರ ಬಂಡೆಗೆ ಬರ್ತ್ ಡೇ ಗಿಫ್ಟ್ ಸಿಗುತ್ತಾ?

  ಇನ್ನು ರಾಜಧಾನಿಯಲ್ಲಿ ಡಿಕೆ ಶಿವಕುಮಾರ್ ಅಭಿಮಾನಿಗಳು ದೊಡ್ಡ ದೊಡ್ಡ ಬ್ಯಾನರ್​ಗಳನ್ನು ಹಾಕಿ ಶುಭಾಶಯಗಳನ್ನು ತಿಳಿಸಿದ್ದಾರೆ.

  MORE
  GALLERIES

 • 88

  DK Shivakumar: ಕನಕಪುರ ಬಂಡೆಗೆ ಬರ್ತ್ ಡೇ ಗಿಫ್ಟ್ ಸಿಗುತ್ತಾ?

  ಇತ್ತ ಕನಕಪುರ ವಿಧಾನಸಭಾ ಕ್ಷೇತ್ರದ ಬಹುತೇಕ ಭಾಗಗಳಲ್ಲಿ ಕೇಕ್ ಕತ್ತರಿಸಿ ಅಭಿಮಾನಿಗಳು ಬರ್ತ್ ಡೇ ಆಚರಣೆ ಮಾಡಿದ್ದಾರೆ.

  MORE
  GALLERIES