ರಾಜಕೀಯ ಅಖಾಡದಲ್ಲಿ ರಾಜಕೀಯ ಎದುರಾಳಿಗಳಾಗಿರುವ ಡಿಕೆ ಶಿವಕುಮಾರ್ ಶ್ರೀರಾಮುಲು ಇಂದು ಪರಸ್ಪರ ಶುಭಾಕೋರಿದ್ದಾರೆ. ಇದಕ್ಕೆ ಕಾರಣ ರಾಮುಲು ಮಗಳ ನಿಶ್ಚಿತಾರ್ಥ. ರಾಮುಲು ಅಣ್ಣ ಎಂದೇ ಅವರ ವಿರುದ್ಧ ವಾಗ್ದಾಳಿ ನಡೆಸುವ ಡಿಕೆ ಶಿವಕುಮಾರ್ ಇಂದು ಅವರ ಮಗಳು ರಕ್ಷಿತಾ ನಿಶ್ಚಿತಾರ್ಥದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ.