First Time Voters: ಕಾರವಾರದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದವರಿಗೆ ಗಿಡ ಹಂಚಿ ಅಭಿನಂದನೆ

ಕಾರವಾರದ ಸೈಂಟ್ ಮೈಕಲ್ ಮತದಾನ ಕೇಂದ್ರದಲ್ಲಿ ಮೊದಲ ಬಾರಿಗೆ ಮತ ಹಾಕಿದವರನ್ನು ಅಭಿನಂದಿಸಿದ ಜಿಲ್ಲಾಧಿಕಾರಿ ಹಾಗೂ ಸಿಎಂಸಿ ಕಮಿಷನರ್ ಉತ್ಸಾಹ ತುಂಬುತ್ತಿದ್ದಾರೆ.

First published:

  • 17

    First Time Voters: ಕಾರವಾರದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದವರಿಗೆ ಗಿಡ ಹಂಚಿ ಅಭಿನಂದನೆ

    ಕಾರವಾರದಲ್ಲಿ ಮೊದಲ ಬಾರಿಗೆ ಮತದಾನ ಮಾಡಿ ನವ ಯುವಕರಿಗೆ ಪರಿಸರ ಪ್ರೇಮದಿಂದ ಗಿಡಗಳನ್ನು ನೀಡಲಾಗಿದೆ.

    MORE
    GALLERIES

  • 27

    First Time Voters: ಕಾರವಾರದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದವರಿಗೆ ಗಿಡ ಹಂಚಿ ಅಭಿನಂದನೆ

    ಮೊದಲ ಬಾರಿಗೆ ಮತದಾನ ನಡೆಸಿದವರಿಗೆ ಹೂವು ಹಣ್ಣುಗಳ ಗಿಡಗಳನ್ನು ನೀಡಿ ಜಿಲ್ಲಾಧಿಕಾರಿ ಅಭಿನಂದಿಸಿದ್ದಾರೆ.

    MORE
    GALLERIES

  • 37

    First Time Voters: ಕಾರವಾರದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದವರಿಗೆ ಗಿಡ ಹಂಚಿ ಅಭಿನಂದನೆ

    ಉತ್ತರಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮೊದಲಬಾರಿ ಮತದಾನ ಮಾಡಿದವರನ್ನು ಅಭಿನಂದಿಸಿದ್ದಾರೆ.

    MORE
    GALLERIES

  • 47

    First Time Voters: ಕಾರವಾರದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದವರಿಗೆ ಗಿಡ ಹಂಚಿ ಅಭಿನಂದನೆ

    ಜಿಲ್ಲಾಧಿಕಾರಿ ಜತೆ ಸಿಎಂಸಿ ಕಮಿಷನರ್ ಜುಬಿನ್ ಮಹಾಪಾತ್ರ ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ.

    MORE
    GALLERIES

  • 57

    First Time Voters: ಕಾರವಾರದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದವರಿಗೆ ಗಿಡ ಹಂಚಿ ಅಭಿನಂದನೆ

    ಮೊದಲ ಬಾರಿಗೆ ಮತ ಹಾಕುವ 50 ಯುವ ಯುವತಿಯರಿಗೆ ಗಿಡಗಳನ್ನು ನೀಡಿ ಅಭಿನಂದನೆ ಮಾಡಲಾಗುತ್ತಿದೆ.

    MORE
    GALLERIES

  • 67

    First Time Voters: ಕಾರವಾರದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದವರಿಗೆ ಗಿಡ ಹಂಚಿ ಅಭಿನಂದನೆ

    ಕಾರವಾರದ ಸೈಂಟ್ ಮೈಕಲ್ ಮತದಾನ ಕೇಂದ್ರದಲ್ಲಿ ಮೊದಲ ಬಾರಿಗೆ ಮತ ಹಾಕಿದವರನ್ನು ಅಭಿನಂದಿಸಿದ ಜಿಲ್ಲಾಧಿಕಾರಿ ಹಾಗೂ ಸಿಎಂಸಿ ಕಮಿಷನರ್ ಉತ್ಸಾಹ ತುಂಬುತ್ತಿದ್ದಾರೆ.

    MORE
    GALLERIES

  • 77

    First Time Voters: ಕಾರವಾರದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದವರಿಗೆ ಗಿಡ ಹಂಚಿ ಅಭಿನಂದನೆ

    ಬೆಳಗಿನಿಂದಲೇ ಹಲವೆಡೆ ಮತದಾನ ಆರಂಭವಾಗಿದೆ. ಹಲವಾರು ಜನ ಈಗಾಗಲೇ ಬೇರೆ ಬೇರೆ ಮತಗಟ್ಟೆಗಳಲ್ಲಿ ಮತದಾನ ಮಾಡಿದ್ದಾರೆ.

    MORE
    GALLERIES