Karnataka Politics: ದಳಪತಿಗಳಿಗೆ ಬಿಗ್ ಶಾಕ್; ತೂಗುಯ್ಯಾಲೆಯಲ್ಲಿ ಜೆಡಿಎಸ್ ಸ್ಥಾನಮಾನ!

JDS: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯದ ಪ್ರಾದೇಶಿಕ ಪಕ್ಷಕ್ಕೆ ಹೊಸ ಆತಂಕ ಎದುರಾಗಿದೆ.

First published:

 • 18

  Karnataka Politics: ದಳಪತಿಗಳಿಗೆ ಬಿಗ್ ಶಾಕ್; ತೂಗುಯ್ಯಾಲೆಯಲ್ಲಿ ಜೆಡಿಎಸ್ ಸ್ಥಾನಮಾನ!

  224 ಕ್ಷೇತ್ರಗಳಲ್ಲಿ ಜೆಡಿಎಸ್ ಕೇವಲ 19 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ರಾಮನಗರ, ಮಂಡ್ಯ, ಹಾಸನ ಭಾಗದಲ್ಲಿ ಜೆಡಿಎಸ್​ಗೆ ಭಾರೀ ಹೊಡೆತ ಬಿದ್ದಿದೆ.

  MORE
  GALLERIES

 • 28

  Karnataka Politics: ದಳಪತಿಗಳಿಗೆ ಬಿಗ್ ಶಾಕ್; ತೂಗುಯ್ಯಾಲೆಯಲ್ಲಿ ಜೆಡಿಎಸ್ ಸ್ಥಾನಮಾನ!

  ರಾಮನಗರದಿಂದ ಸ್ಪರ್ಧಿಸಿದ್ದ ಹೆಚ್ ಡಿ ಕುಮಾರಸ್ವಾಮಿ ಪುತ್ರ ಸಹ ಸೋತಿದ್ದಾರೆ. ಚನ್ನಪಟ್ಟಣ ಹೊರತುಪಡಿಸಿ ಇಡೀ ಜಿಲ್ಲೆಯನ್ನ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

  MORE
  GALLERIES

 • 38

  Karnataka Politics: ದಳಪತಿಗಳಿಗೆ ಬಿಗ್ ಶಾಕ್; ತೂಗುಯ್ಯಾಲೆಯಲ್ಲಿ ಜೆಡಿಎಸ್ ಸ್ಥಾನಮಾನ!

  ಇನ್ನು ಜೆಡಿಎಸ್​ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಮಂಡ್ಯದಲ್ಲಿ ಕೇವಲ ಒಂದು ಕ್ಷೇತ್ರದ ಗೆಲುವಿಗೆ ಮಾತ್ರ ಸೀಮಿತವಾಗಿದೆ. ಇನ್ನುಳಿದ ಆರು ಕ್ಷೇತ್ರಗಳಲ್ಲಿ 5ರಲ್ಲಿ ಕಾಂಗ್ರೆಸ್, ಒಂದರಲ್ಲಿ ಕೈ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಾರೆ.

  MORE
  GALLERIES

 • 48

  Karnataka Politics: ದಳಪತಿಗಳಿಗೆ ಬಿಗ್ ಶಾಕ್; ತೂಗುಯ್ಯಾಲೆಯಲ್ಲಿ ಜೆಡಿಎಸ್ ಸ್ಥಾನಮಾನ!

  ತೂಗೂಯ್ಯಾಲೆಯಲ್ಲಿ ಜೆಡಿಎಸ್ ಸ್ಥಾನಮಾನ!

  ಹೌದು, ಫಲಿತಾಂಶ ಪ್ರಕಟವಾದ ಬಳಿಕ ಜೆಡಿಎಸ್ ಅಧಿಕೃತ ಪಕ್ಷದ ಸ್ಥಾನಮಾನ ಕಳೆದುಕೊಳ್ಳುತ್ತಾ ಅನ್ನೋ ಚರ್ಚೆಗಳು ಮುನ್ನಲೆಗೆ ಬಂದಿವೆ.

  MORE
  GALLERIES

 • 58

  Karnataka Politics: ದಳಪತಿಗಳಿಗೆ ಬಿಗ್ ಶಾಕ್; ತೂಗುಯ್ಯಾಲೆಯಲ್ಲಿ ಜೆಡಿಎಸ್ ಸ್ಥಾನಮಾನ!

  ವಿಧಾನಸಭೆಯಲ್ಲಿ ಈ ಬಾರಿ ಜೆಡಿಎಸ್​ಗೆ ಅಧಿಕೃತ ಪಕ್ಷದ ಮಾನ್ಯತೆ ಸಿಗುವ ಸಾಧ್ಯತೆ ಎಂದು ಪ್ರಜಾವಾಣಿ ಪತ್ರಿಕೆ ವರದಿ ಮಾಡಿದೆ.

  MORE
  GALLERIES

 • 68

  Karnataka Politics: ದಳಪತಿಗಳಿಗೆ ಬಿಗ್ ಶಾಕ್; ತೂಗುಯ್ಯಾಲೆಯಲ್ಲಿ ಜೆಡಿಎಸ್ ಸ್ಥಾನಮಾನ!

  ಅಧಿಕೃತ ಪಕ್ಷದ ಸ್ಥಾನಮಾನ ಸಿಗಬೇಕಾದ್ರೆ 224 ಕ್ಷೇತ್ರಗಳಲ್ಲಿ ಕನಿಷ್ಠ 22ರಲ್ಲಿ ಗೆಲ್ಲಬೇಕು. ಆದ್ರೆ ಜೆಡಿಎಸ್​ಗೆ ಸಿಕ್ಕಿದ್ದು 19 ಕ್ಷೇತ್ರಗಳಲ್ಲಿ ಗೆಲುವು.

  MORE
  GALLERIES

 • 78

  Karnataka Politics: ದಳಪತಿಗಳಿಗೆ ಬಿಗ್ ಶಾಕ್; ತೂಗುಯ್ಯಾಲೆಯಲ್ಲಿ ಜೆಡಿಎಸ್ ಸ್ಥಾನಮಾನ!

  ನಿಯಮಗಳ ಪ್ರಕಾರ, ರಾಜ್ಯದ ಅತಿ ಹಳೆಯ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್​ಗೆ ಈ ಬಾರಿ ಅಧಿಕೃತ ಪಕ್ಷದ ಸ್ಥಾನಮಾನ ಸಿಗಲ್ಲ.

  MORE
  GALLERIES

 • 88

  Karnataka Politics: ದಳಪತಿಗಳಿಗೆ ಬಿಗ್ ಶಾಕ್; ತೂಗುಯ್ಯಾಲೆಯಲ್ಲಿ ಜೆಡಿಎಸ್ ಸ್ಥಾನಮಾನ!

  ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು. ಮುಂಬರುವ ವಿಧಾನಸಭಾಧ್ಯಕ್ಷರು ಈ ಕಾರಣಕ್ಕಾಗಿ ಜೆಡಿಎಸ್​ಗೆ ಅಧಿಕೃತ ಪಕ್ಷದ ಮಾನ್ಯತೆ ಮತ್ತು ಕೊಠಡಿಯನ್ನು ನೀಡಬಹುದು ಎಂದು ವಿಧಾನಸಭಾ ಸಚಿವಾಲಯ ತಿಳಿಸಿದೆ ಎಂದು ಪ್ರಜಾವಾಣಿ ಪತ್ರಿಕೆ ವರದಿ ಪ್ರಕಟಿಸಿದೆ.

  MORE
  GALLERIES