ತಾತ-ಅಪ್ಪನ ಕೈಯಲ್ಲಿ ಮಗನನ್ನು ಕಂಡು ಖುಷಿಯಾದ Nikhil Kumaraswamy: ಮರಿ ಮೊಮ್ಮಗನನ್ನು ಕಂಡ ಸಂತಸದಲ್ಲಿ Devegowda

ಮಾಜಿ ಪ್ರಧಾನಿ ದೇವೇಗೌಡರು ಮರಿಮೊಮ್ಮಗನ ಆಗಮನದ ಸಂತಸದಲ್ಲಿದ್ದರೆ, ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ತಾತನಾಗಿರುವ ಖುಷಿಯಲ್ಲಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಮ್ಮ-ಮಗುವನ್ನು ನೋಡಲು ಪತ್ನಿ ಸಮೇತರಾಗಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: