Ola-Uber Rate Fix: ಓಲಾ, ಉಬರ್‌ಗೆ ದರ ಫಿಕ್ಸ್‌, ಸಾರಿಗೆ ಇಲಾಖೆ ಆದೇಶ

ಸಾರಿಗೆ ಇಲಾಖೆ ಓಲಾ, ಉಬರ್ ಹಾಗೂ ರ್ಯಾಪಿಡೋ ಆಟೋಗಳಿಗೆ ನೂತನ ದರ ಫಿಕ್ಸ್ ಮಾಡಿ ಆದೇಶ ಹೊರಡಿಸಿದೆ. ಹೈಕೋರ್ಟ್ ಸೂಚನೆಯಂತೆ ಸಭೆ ನಡೆಸಿ ಸಾರಿಗೆ ಇಲಾಖೆ ದರವನ್ನು ಫಿಕ್ಸ್ ಮಾಡಿದೆ.

First published: