Deepavali Celebration: ಇಸ್ಕಾನ್​ನಲ್ಲಿ ದೀಪಾವಳಿ ಸಂಭ್ರಮ; ಗೋವರ್ಧನ ಪೂಜೆಯಲ್ಲಿ ಶ್ರೀಕೃಷ್ಣನಿಗೆ 56 ಬಗೆಯ ನೈವೇದ್ಯ

ಬೆಂಗಳೂರಿನ ಇಸ್ಕಾನ್ ದೇಗುಲದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಕಾರ್ತಿಕ ಮಾಸದ ಶುದ್ಧ ಪ್ರತಿಪದೆ ದಿನವಾದ ಇಂದು (ಅಕ್ಟೋಬರ್ 26, 2022) ಹರೇಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ ವಿಜೃಂಭಣೆಯಿಂದ ಆಚರಿಸಲಾಯಿತು.

First published: