Dasara2020: ಮೈಸೂರಿಗೆ ಬಂದ ದಸರಾ ಗಜಪಡೆಗೆ ಸ್ವಾಗತ ಕೋರಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಅರಮನೆ ನಗರಿ ಮೈಸೂರಿಗೆ ದಸರಾ ಅಂಬಾರಿ ಹೊರುವ ಗಜಪಡೆ ಆಗಮಿಸಿದೆ. ಈ ಬಾರಿ ಸರಳ ದಸರಾಗೆ ಚಾಲನೆ ನೀಡಿದ ಹಿನ್ನಲೆ ಐದು ಆನೆಗಳು ಮಾತ್ರ ಭಾಗಿಯಾಗಿದೆ. ಗಜಪಡೆ ಇಂದು ಹುಣಸೂರಿಗೆ ಆಗಮಿಸಿದ್ದು, ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ವಾಗತಿಸಿದ್ದಾರೆ. ಈ ಮೂಲಕ ದಸರಾ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.

First published: