PHOTOS: ರಾಜಬೀದಿಯಲ್ಲಿ ಆನೆಗಳದ್ದೇ ಕಾರುಬಾರು; ದೀಪಗಳ ಬೆಳಕಿನಲ್ಲಿ ಗಜಪಡೆಯ ರಾತ್ರಿ ರೌಂಡ್ಸ್​ ಹೀಗಿತ್ತು

ನಾಡಹಬ್ಬ ಮೈಸೂರು ದಸರಾ ಕಳೆದ 8 ದಿನಗಳಿಂದ ವಿಜೃಂಭಣೆಯಿಂದ ಜರುಗಿತು. ನಾಳೆಯೇ ಜಂಬೂ ಸವಾರಿ ನಡೆಯಲಿದೆ. ಮೈಸೂರು ದಸರಾದ ಆಕರ್ಷಣೀಯ ಕೇಂದ್ರ ಬಿಂದು ಈ ಜಂಬೂ ಸವಾರಿ. ಕ್ಯಾಪ್ಟನ್​ ಅರ್ಜುನ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತು ರಾಜಬೀದಿಯಲ್ಲಿ ರಾಜಗಾಂಭೀರ್ಯದಿಂದ ಸಾಗಲಿದ್ದಾನೆ. ಜಂಬೂ ಸವಾರಿಗೆ ಈಗಿನಿಂದಲೇ ಕ್ಷಣಗಣನೆ ಶುರುವಾಗಿದೆ. ಆನೆಗಳ ತಾಲೀಮು ಅಂತ್ಯಗೊಳ್ಳುವ ಹಂತಕ್ಕೆ ಬಂದಿದೆ. ನಿನ್ನೆ ರಾತ್ರಿ ಕ್ಯಾಪ್ಟನ್​ ಅರ್ಜುನ ಸೇರಿದಂತೆ ಗಜಪಡೆಯ ಎಲ್ಲಾ ಆನೆಗಳು ರಾಜಪಥದಲ್ಲಿ ತಾಲೀಮು ನಡೆಸಿದವು. ಅವುಗಳ ಒಂದು ಝಲಕ್​ ಇಲ್ಲಿದೆ.

First published: