ದಸರಾ ಸಂಭ್ರಮ 2019: ಮೊದಲ ದಿನದ ಸಿಡಿಮದ್ದಿನ ತಾಲೀಮಿನಲ್ಲಿ ಭಾಗಿಯಾದ ದಸರಾ ಗಜಪಡೆ, ಅಶ್ವದಳ

ದಸರಾ ಸಂಭ್ರಮದ ವೇಳೆ ಸಿಡಿಮದ್ದಿಗೆ ಗಜಪಡೆ ಹಾಗೂ ಅಶ್ವದಳಗಳು ಬೆಚ್ಚದಿರಲಿ ಎಂಬ ಕಾರಣಕ್ಕೆ ಇಂದು ಮೊದಲ ಹಂತದ ಸಿಡಿಮದ್ದಿನ ತಾಲೀಮನ್ನು ನಡೆಯಲಾಯಿತು. ಅರಮನೆ ಆವರಣದಲ್ಲಿ ನಡೆದ ಈ ತಾಲೀಮಿನ ವೇಳೆ ಧನಂಜಯ ಆನೆ ಮಾತ್ರ ಸ್ವಲ್ಪ ಕಂಗಾಲಾಗಿದ್ದಾನೆ. ವಿಶೇಷವೆಂದರೇ ಇದೇ ಮೊದಲ ಬಾರಿ ದಸರಾ ಸಂಭ್ರಮದಲ್ಲಿ ಭಾಗಿಯಾಗಿರುವ ಲಕ್ಷ್ಮೀ, ಜಯಪ್ರಕಾಶ್ ಆನೆಗಳು ಮಾತ್ರ ಬೆದರದೆ ಧೈರ್ಯ ತೋರಿದವು

First published: