ಅಲ್ಲದೆ, ಪಕ್ಷದ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿರುವ ಆರೋಪಗಳ ಕುರಿತಂತೆ ಸ್ಪಷ್ಟನೆ ನೀಡಿ, ಇದೆಲ್ಲಾ ಅರಿವಿಗೆ ಬಾರದೆ ಆಗುತ್ತಿದೆ. ಪಕ್ಷದ ಹಿರಿಯರನ್ನು ಸಂಘದ ಹಿರಿಯರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವ ಕೆಲಸವೂ ಆಗುತ್ತಿದೆ. ಆದರೆ ಇದ್ಯಾವುದರ ಹಿಂದೆಯೂ ನಾನಿಲ್ಲ ಎಂದು ಸ್ಪಷ್ಟನೆ ನೀಡಿದರು.