Rohini Sindhuri ಖಾಸಗಿ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಡಿ ರೂಪಾ
Rohini Sindhuri Vs D Roopa: ಕರ್ನಾಟಕದಲ್ಲಿ ಮಹಿಳಾ ಐಎಎಸ್-ಐಪಿಎಸ್ ನಡುವೆ ವಾರ್ ಶುರುವಾಗಿದೆ. IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಡಿ.ರೂಪಾ 19 ಆರೋಪ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಮಂಡ್ಯದಲ್ಲಿ ಈಕೆ ಕಟ್ಟಿಸಿದ ಟಾಯ್ಲೆಟ್ಗಿಂತ ಹೆಚ್ಚು ತೋರಿಸಿ ಕೇಂದ್ರದ ಪ್ರಶಸ್ತಿ ತೆಗೆದುಕೊಂಡರು. ಚಾಮರಾಜನಗರದಲ್ಲಿ 24 ಜನ ಸತ್ತಾಗ, ಆಪಾದನೆಗಳು ಇವರ ಮೇಲೇ ನೇರವಾಗಿ ಬಂತು. ಅದರಿಂದ ಹೇಗೋ ಪಾರಾದರು ಎಂದು ಸಾಲು ಸಾಲು ಆರೋಪ ಮಾಡಿದರು.
2/ 7
ಸಾಲು ಸಾಲು ಆರೋಪಗಳ ಬೆನ್ನಲ್ಲೇ ಡಿ ರೂಪಾ ಅವರು ರೋಹಿಣಿ ಸಿಂಧೂರಿ ಅವರ ಕೆಲ ಖಾಸಗಿ ಫೋಟೋಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
3/ 7
ಕೆಲ IAS ಅಧಿಕಾರಿಗಳಿಗೆ ಖಾಸಗಿ ಫೋಟೋ ಕಳಿಸಿದ್ದಾರೆ. ನಾಟ್ ಸೋ ಡೀಸೆಂಟ್ ಫೋಟೋಗಳನ್ನು ಕಳಿಸಿದ್ದಾರೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಸ್ಫೋಟಕ ಆರೋಪ ಮಾಡಿದ್ದಾರೆ.
4/ 7
ರೋಹಿಣಿ ವಿರುದ್ಧ ಗಂಭೀರ ಆರೋಪ
ಜತೆಗೆ ರೋಹಿಣಿ ಸಿಂಧೂರಿಯವರ ಖಾಸಗಿ ಫೋಟೋಗಳನ್ನ ರಿಲೀಸ್ ಮಾಡಿದ್ದಾರೆ. ಫೋಟೋಗಳನ್ನು ಕಳಿಸಿ ಕೆಲವು ಅಧಿಕಾರಿಗಳಿಗೆ ಉತ್ತೇಜಿಸಿದ್ದಾಳೆ. ಆ ಖಾಸಗಿ ಫೋಟೋಗಳು ನನಗೆ ಸಿಕ್ಕಿವೆ ಎಂದು ರೋಹಿಣಿ ವಿರುದ್ಧ ಡಿ.ರೂಪಾ ಸ್ಫೋಟಕ ಆರೋಪ ಮಾಡಿದ್ದಾರೆ.
5/ 7
ಐಎಎಸ್ ಅಧಿಕಾರಿಗಳಾದ ಶಿಲ್ಪಾ ನಾಗ್, ಮಣಿವಣ್ಣನ್, ಹರ್ಷ ಗುಪ್ತ ಜೊತೆ ಜಗಳ ಮಾಡಿದ್ದಳು. ಕನ್ನಡದ ಹುಡುಗ, ಎನ್.ಹರೀಶ್ ಈಕೆಗಾಗಿ ಕಾದು ಕಾದು ಆತ್ಮಹತ್ಯೆ ಮಾಡಿಕೊಂಡ ಎಂದು ಆರೋಪಿಸಿದ್ದಾರೆ.
6/ 7
ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರಾ?
ಸಾರಾ ಮಹೇಶ್ ಮಾಡಿದ ಆಪಾದನೆಗಳು ಒಂದಾ ಎರಡಾ? ಮೈಸೂರು ಎಂಪಿ ಪ್ರತಾಪ್ ಸಿಂಹ ಮೇಲೆಯೂ ಅನೇಕ ಆರೋಪ ಮಾಡಿದ್ರು. ಮೈಸೂರಿನ ಡಿಸಿ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ಮಾಡಿದ್ರು. ಕೋವಿಡ್ ಸಮಯದಲ್ಲಿ ಜನ ಸಾಯುತ್ತಿರುವಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರಾ? ಎಂದು ರೂಪಾ ಕಿಡಿಕಾರಿದ್ದಾರೆ.
7/ 7
ನಿನ್ನೆ ಮಾಜಿ ಸಚಿವ ಸಾರಾ ಮಹೇಶ್ ಮತ್ತು ಮಣಿವಣ್ಣನ್ ಜೊತೆ ರೋಹಿಣಿ ಸಿಂಧೂರಿ ಕುಳಿತಿರುವ ಫೋಟೋ ವೈರಲ್ ಆಗಿದೆ.
First published:
17