Karnataka Rains: ಸೈಕ್ಲೋನ್ ಎಫೆಕ್ಟ್; ಮೇ 8ರಿಂದ ಈ ಭಾಗದಲ್ಲಿ ಭಾರೀ ಮಳೆ

ರಾಜ್ಯದಲ್ಲಿ ಕಳೆದು ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದೆ. ಇದೀಗ ಮೇ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

First published:

  • 17

    Karnataka Rains: ಸೈಕ್ಲೋನ್ ಎಫೆಕ್ಟ್; ಮೇ 8ರಿಂದ ಈ ಭಾಗದಲ್ಲಿ ಭಾರೀ ಮಳೆ

    ಶುಕ್ರವಾರ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಬಳ್ಳಾರಿ, ಕಲಬುರಗಿ, ಬೀದರ್, ಗದಗ ಭಾಗದಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Karnataka Rains: ಸೈಕ್ಲೋನ್ ಎಫೆಕ್ಟ್; ಮೇ 8ರಿಂದ ಈ ಭಾಗದಲ್ಲಿ ಭಾರೀ ಮಳೆ

    ಮುಂಗಾರು ಆರಂಭಕ್ಕೂ ಮುನ್ನವೇ ಅಂದ್ರೆ ಬೇಸಿಗೆಯಲ್ಲಿ ಮಳೆಯಾಗುತ್ತಿದೆ. ಇಷ್ಟು ದಿನ ಬಿಸಿಲು ಅಂತ ಹೈರಾಣು ಆಗಿದ್ದ ಜನರು ಎರಡ್ಮೂರು ದಿನದ ಮಳೆಗೆ ಮನೆಯಲ್ಲಿ ಬಂಧಿಯಾಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Karnataka Rains: ಸೈಕ್ಲೋನ್ ಎಫೆಕ್ಟ್; ಮೇ 8ರಿಂದ ಈ ಭಾಗದಲ್ಲಿ ಭಾರೀ ಮಳೆ

    ಚಂಡಮಾರುತದ ಪರಿಣಾಮ ಈ ಮಳೆ ಮುಂದುವರಿಯಲಿದೆ. ಮೇ 8ರ ನಂತರ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Karnataka Rains: ಸೈಕ್ಲೋನ್ ಎಫೆಕ್ಟ್; ಮೇ 8ರಿಂದ ಈ ಭಾಗದಲ್ಲಿ ಭಾರೀ ಮಳೆ

    ಮೇ 8ರಿಂದ ರಾಜ್ಯದ ಮಲೆನಾಡು ಪ್ರದೇಶಗಳಾದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Karnataka Rains: ಸೈಕ್ಲೋನ್ ಎಫೆಕ್ಟ್; ಮೇ 8ರಿಂದ ಈ ಭಾಗದಲ್ಲಿ ಭಾರೀ ಮಳೆ

    ಇನ್ನು ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗಲಿದೆ. ಮೇ 8 ಮತ್ತು ಮೇ 9ರಂದು ಈ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ  ಅಲರ್ಟ್ ಎಚ್ಚರಿಕೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Karnataka Rains: ಸೈಕ್ಲೋನ್ ಎಫೆಕ್ಟ್; ಮೇ 8ರಿಂದ ಈ ಭಾಗದಲ್ಲಿ ಭಾರೀ ಮಳೆ

    ಬಂಗಾಳಕೊಲ್ಲಿಯಲ್ಲಿ ಉಂಟಾದ ಮೇಲ್ಮೈ ಸುಳಿಗಾಳಿಯ ಪರಿಣಾಮ ತಮಿಳುನಾಡು, ಪುದುಚೇರಿ ಕರವಾಳಿ ಭಾಗದಲ್ಲಿಯೂ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Karnataka Rains: ಸೈಕ್ಲೋನ್ ಎಫೆಕ್ಟ್; ಮೇ 8ರಿಂದ ಈ ಭಾಗದಲ್ಲಿ ಭಾರೀ ಮಳೆ

    ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಣಾಮ ರಾಜ್ಯದ ಮೇಲೆಯೂ ಪರಿಣಾಮ ಬೀರಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಉತ್ತರ ಒಳನಾಡು ಭಾಗದಲ್ಲಿ ಹಗುರ ಮಳೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES