Chitradurga: ಸಿಪಿಐ ಉಮೇಶ್ ವಿರುದ್ಧದ ರೇಪ್ ಕೇಸ್​​ಗೆ ಟ್ವಿಸ್ಟ್; ಹೇಳಿಕೆ ಬದಲಾಯಿಸಿದ ಸಂತ್ರಸ್ತೆ

ಚಿತ್ರದುರ್ಗದ ಚಳ್ಳಕೆರೆ ಠಾಣೆ ಸಿಪಿಐ ಜಿ.ಬಿ.ಉಮೇಶ್ ವಿರುದ್ಧದ ರೇಪ್‌ ಕೇಸ್​ಗೆ ಟ್ವಿಸ್ಟ್​ ಸಿಕ್ಕಿದೆ. ಮಾನಸಿಕ ಒತ್ತಡದಿಂದ ದೂರು ನೀಡಿದ್ದೆ ಎಂದಿದ್ದಾರೆ ಯುವತಿ.

First published: