School Reopen: ಬೆಂಗಳೂರಲ್ಲಿ ಶಾಲೆ ಪುನರ್​​​ ಆರಂಭಿಸಲು ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ

ರಾಜ್ಯದಲ್ಲಿ ಕೋವಿಡ್ (Covid)​ ಹೆಚ್ಚಳದಿಂದ ಬಂದ್​ ಆಗಿದ್ದ ಶಾಲೆಗಳ ಪುನರ್​​ ಆರಂಭಕ್ಕೆ (School Reopen) ಇದೀಗ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದೆ. ಶಾಲೆಗಳು ಮಕ್ಕಳಿಗೆ ಸುರಕ್ಷಿತವಾಗಿರುವ ವಾತವಾರಣ ನಿರ್ಮಿಸುವ ಮೂಲಕ ಶಾಲೆಗಳನ್ನು ತೆರೆಯಬಹುದಾಗಿದೆ ಎಂದು ತಿಳಿಸಿದೆ. ಒಂದರಿಂದ 9ನೇ ತರಗತಿ ಶಾಲೆಗಳ ಆರಂಭಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಅಂಗನವಾಡಿ ಕೇಂದ್ರಗಳ ಆರಂಭಕ್ಕೂ ಅನುಮತಿಗೆ ಶಿಫಾರಸು ಮಾಡಿದೆ.

First published: