KS Eshwarappa ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ; ಪೊಲೀಸರಿಗೆ ಕೋರ್ಟ್​ ಆದೇಶ

ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಿ ಶಿವಮೊಗ್ಗದ ನಿವಾಸಿ ರಿಯಾಜ್ ಅಹಮದ್ ಅವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋ​ರ್ಟ್​​ ಈ ಆದೇಶ ನೀಡಿದೆ.

First published:

  • 18

    KS Eshwarappa ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ; ಪೊಲೀಸರಿಗೆ ಕೋರ್ಟ್​ ಆದೇಶ

    ಶಿವಮೊಗ್ಗದಲ್ಲಿ ಹತ್ಯೆಗೆ ಒಳಗಾದ ಬಂಜರಂಗದಳ ಕಾರ್ಯಕರ್ತ ಹರ್ಷನ ಪ್ರಕರಣದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಸಚಿವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.

    MORE
    GALLERIES

  • 28

    KS Eshwarappa ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ; ಪೊಲೀಸರಿಗೆ ಕೋರ್ಟ್​ ಆದೇಶ

    ಸಚಿವ ಈಶ್ವರಪ್ಪ ಅವರು ಕೋಮು ಭಾವನೆ ಹರುಡುವಂತೆ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ದ್ವೇಷ ಹರಡುವುದನ್ನು ಉತ್ತೇಜಿಸುತ್ತಿದ್ದಾರೆ ಎಂದು ಅವರ ವಿರುದ್ಧ ದೂರು ಸಲ್ಲಿಸಲಾಗಿತ್ತು.

    MORE
    GALLERIES

  • 38

    KS Eshwarappa ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ; ಪೊಲೀಸರಿಗೆ ಕೋರ್ಟ್​ ಆದೇಶ

    ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಿ ಶಿವಮೊಗ್ಗದ ನಿವಾಸಿ ರಿಯಾಜ್ ಅಹಮದ್ ಅವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​​​ ಈ ಆದೇಶ ನೀಡಿದೆ.

    MORE
    GALLERIES

  • 48

    KS Eshwarappa ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ; ಪೊಲೀಸರಿಗೆ ಕೋರ್ಟ್​ ಆದೇಶ

    ಈ ಶ್ವರಪ್ಪ ಅವರ ಹೇಳಿಕೆ ಶಿವಮೊಗ್ಗದಲ್ಲಿ ಗಲಭೆಗೆ ಮುಖ್ಯ ಕಾರಣವಾಗಿದ್ದರಿಂದ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಶಿವಮೊಗ್ಗ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.

    MORE
    GALLERIES

  • 58

    KS Eshwarappa ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ; ಪೊಲೀಸರಿಗೆ ಕೋರ್ಟ್​ ಆದೇಶ

    ಬಿಜೆಪಿ ನಾಯಕರ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡಿದೆ. ಸುಪ್ರೀಂ ಕೋರ್ಟ್ ಇಂತಹವರ ವಿರುದ್ದ ಕ್ರಮಕ್ಕೆ‌ ಸೂಚಿಸಿದೆ. ಹೀಗಾಗಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತು.

    MORE
    GALLERIES

  • 68

    KS Eshwarappa ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ; ಪೊಲೀಸರಿಗೆ ಕೋರ್ಟ್​ ಆದೇಶ

    ಹರ್ಷ ಹತ್ಯೆ ನಂತರ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಿವಮೊಗ್ಗ ಪಾಲಿಕೆ ಸದಸ್ಯ ಚನ್ನಬಸಪ್ಪ ರಿಂದ ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂದು ಅರ್ಜಿ ದಾರರು ದೂರಿನಲ್ಲಿ ಉಲ್ಲೇಖಿಸಿದ್ದರು.

    MORE
    GALLERIES

  • 78

    KS Eshwarappa ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ; ಪೊಲೀಸರಿಗೆ ಕೋರ್ಟ್​ ಆದೇಶ

    ಈ ಸಂಬಂಧ ಅವರು ದೊಡ್ಡಪೇಟೆ ಪೊಲೀಸ್​​ ಠಾಣೆಯಲ್ಲೂ ದೂರು ದಾಖಲಿಸಿದ್ದರು. ಆದರೆ ಎಫ್​ಐಆರ್​ ದಾಖಲಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.

    MORE
    GALLERIES

  • 88

    KS Eshwarappa ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ; ಪೊಲೀಸರಿಗೆ ಕೋರ್ಟ್​ ಆದೇಶ

    ವಿಪಕ್ಷಗಳು ಕೂಡ ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದವು.

    MORE
    GALLERIES