Corona Virus: ಎಚ್ಚರಿಕೆ ಗಂಟೆ ಮೊಳಗಿಸಿದ ಮಹಾಮಾರಿ; 796 ಹೊಸ ಕೇಸ್, ಐವರ ಸಾವು

COVID-19: ಮಹಾಮಾರಿ ಕೊರೊನಾ ವೈರಸ್ ಹೋಗಿದೆ ಅಂತ ತಿಳಿದು ಜನರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ರಕ್ಕಸಿ ಕೊರೊನಾ ಗುಪ್ತಗಾಮಿನಿಯಾಗಿ ನಮ್ಮ ಸುತ್ತಲೇ ಸಂಚರಿಸುತ್ತದೆ.

First published:

  • 17

    Corona Virus: ಎಚ್ಚರಿಕೆ ಗಂಟೆ ಮೊಳಗಿಸಿದ ಮಹಾಮಾರಿ; 796 ಹೊಸ ಕೇಸ್, ಐವರ ಸಾವು

    ಇತ್ತ ಕಳೆದೊಂದು ವಾರದಿಂದ ರಾಜ್ಯ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಹವಾಮಾನ ಬದಲಾಗಿದೆ. ಹವಾಮಾನ ಬದಲಾವಣೆಯಿಂದ ಜನರ ಆರೋಗ್ಯದಲ್ಲಿಯೂ ಏರುಪೇರು ಉಂಟಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Corona Virus: ಎಚ್ಚರಿಕೆ ಗಂಟೆ ಮೊಳಗಿಸಿದ ಮಹಾಮಾರಿ; 796 ಹೊಸ ಕೇಸ್, ಐವರ ಸಾವು

    ಜನರಲ್ಲಿ ಕೆಮ್ಮು, ಶೀತ ಸಂಬಂಧಿತ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಆದ್ರೆ ಸಾಮಾನ್ಯ ಶೀತ ಅಂತ ಜನರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರ ಪರಿಣಾಮವೇ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಆಮೆಗತಿಯಲ್ಲಿ ವೇಗ ಪಡೆದುಕೊಳ್ಳುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Corona Virus: ಎಚ್ಚರಿಕೆ ಗಂಟೆ ಮೊಳಗಿಸಿದ ಮಹಾಮಾರಿ; 796 ಹೊಸ ಕೇಸ್, ಐವರ ಸಾವು

    ದೇಶದಲ್ಲಿ ಕೊರೊನಾ ಸತತವಾಗಿ ಏರುತ್ತಿದೆ. ನಿನ್ನೆ ಒಂದೇ ದಿನ 796 ಹೊಸ ಕೋವಿಡ್​​​ ಪ್ರಕರಣಗಳು ದಾಖಲಾಗಿವೆ. ಈ ಮೂಲಕ 800 ಗಡಿಗೆ ತಲುಪಿ ಎಚ್ಚರಿಕೆ ಗಂಟೆ ಮೊಳಗಿಸಿವೆ. ಸಕ್ರಿಯ ಪ್ರಕರಣ 5000 ಗಡಿ ದಾಟಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Corona Virus: ಎಚ್ಚರಿಕೆ ಗಂಟೆ ಮೊಳಗಿಸಿದ ಮಹಾಮಾರಿ; 796 ಹೊಸ ಕೇಸ್, ಐವರ ಸಾವು

    ಶುಕ್ರವಾರ ದೇಶದಲ್ಲಿ ಐವರನ್ನು ಕೊರೊನಾ ಮಹಾಮಾರಿ ಬಲಿಪಡೆದುಕೊಂಡಿದೆ. ಕರ್ನಾಟಕ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಶುಕ್ರವಾರ ರಾಜ್ಯದಲ್ಲಿ  127 ಹೊಸ ಪ್ರಕರಣಗಳು ದಾಖಲಾಗಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Corona Virus: ಎಚ್ಚರಿಕೆ ಗಂಟೆ ಮೊಳಗಿಸಿದ ಮಹಾಮಾರಿ; 796 ಹೊಸ ಕೇಸ್, ಐವರ ಸಾವು

    ಸದ್ಯ ರಾಜ್ಯದಲ್ಲಿಯೂ 584 ಸಕ್ರಿಯ ಕೊರೊನಾ ಪ್ರಕರಣಗಳಿವೆ. ನಿನ್ನೆ 130 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Corona Virus: ಎಚ್ಚರಿಕೆ ಗಂಟೆ ಮೊಳಗಿಸಿದ ಮಹಾಮಾರಿ; 796 ಹೊಸ ಕೇಸ್, ಐವರ ಸಾವು

    ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ 77 ಹೊಸ ಪ್ರಕರಣಗಳು ದಾಖಲಾಗಿವೆ. ಸದ್ಯ ಸಿಲಿಕಾನ್ ಸಿಟಿಯಲ್ಲಿ 352 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Corona Virus: ಎಚ್ಚರಿಕೆ ಗಂಟೆ ಮೊಳಗಿಸಿದ ಮಹಾಮಾರಿ; 796 ಹೊಸ ಕೇಸ್, ಐವರ ಸಾವು

    ಬೆಂಗಳೂರು ಹೊರತುಪಡಿಸಿ ಕಲಬುರಗಿಯಲ್ಲಿ 12 ಮತ್ತು ಉತ್ತರ ಕನ್ನಡದಲ್ಲಿ 6 ಹೊಸ ಪ್ರಕರಣಗಳು ದಾಖಲಾಗಿವೆ. 15 ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES