COVID 19: ಆರು ತಿಂಗಳಲ್ಲಿಯೇ ಗರಿಷ್ಠ ಕೊರೊನಾ ಕೇಸ್ ದಾಖಲು; ರಾಜಧಾನಿಯಲ್ಲಿಯೂ ಮೂರಂಕಿ ದಾಟಿದ ಮಹಾಮಾರಿ

ದೇಶದಲ್ಲಿ ಕೊರೊನಾ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 3,824 ಕೊರೊನಾ ಕೇಸ್​​ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ 6 ತಿಂಗಳಲ್ಲೇ ಗರಿಷ್ಠ ದೈನಂದಿನ ಸೋಂಕು ಪ್ರಮಾಣವಾಗಿದೆ.

First published:

 • 17

  COVID 19: ಆರು ತಿಂಗಳಲ್ಲಿಯೇ ಗರಿಷ್ಠ ಕೊರೊನಾ ಕೇಸ್ ದಾಖಲು; ರಾಜಧಾನಿಯಲ್ಲಿಯೂ ಮೂರಂಕಿ ದಾಟಿದ ಮಹಾಮಾರಿ

  ಇದೇ ವೇಳೆ ಐವರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಜೊತೆಗೆ ದೈನಂದಿನ ಪಾಸಿಟಿವಿಟ ಪ್ರಮಾಣವು ಶೇಕಡಾ 2.87ಕ್ಕೆ ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  COVID 19: ಆರು ತಿಂಗಳಲ್ಲಿಯೇ ಗರಿಷ್ಠ ಕೊರೊನಾ ಕೇಸ್ ದಾಖಲು; ರಾಜಧಾನಿಯಲ್ಲಿಯೂ ಮೂರಂಕಿ ದಾಟಿದ ಮಹಾಮಾರಿ

  ದೇಶದಲ್ಲಿ ಈವರೆಗೆ 4.47 ಕೋಟಿ ಮಂದಿ ಸೋಂಕಿಗೊಳಗಾಗಿದ್ದು, ಅದರಲ್ಲಿ 4.41 ಕೋಟಿ ಮಂದಿ ಗುಣಮುಖರಾಗಿದ್ದಾರೆ.. ಹಾಗೂ 5.30 ಲಕ್ಷ ಜನ ಸಾವನ್ನಪ್ಪಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  COVID 19: ಆರು ತಿಂಗಳಲ್ಲಿಯೇ ಗರಿಷ್ಠ ಕೊರೊನಾ ಕೇಸ್ ದಾಖಲು; ರಾಜಧಾನಿಯಲ್ಲಿಯೂ ಮೂರಂಕಿ ದಾಟಿದ ಮಹಾಮಾರಿ

  ಕರ್ನಾಟಕದಲ್ಲಿಯೂ ಮೂರಂಕಿ ದಾಟಿದ ಕೊರೊನಾ  

  ಮಹಾಮಾರಿ ಕೊರೊನಾ ವೈರಸ್ ನಿಧಾನಗತಿಯಲ್ಲಿ ಏರಿಕೆ ಆಗ್ತಿದೆಯಾ ಅನ್ನೋ ಅನುಮಾನ ಮೂಡಿದೆ. ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮೂರಂಕಿಯನ್ನು ದಾಟಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  COVID 19: ಆರು ತಿಂಗಳಲ್ಲಿಯೇ ಗರಿಷ್ಠ ಕೊರೊನಾ ಕೇಸ್ ದಾಖಲು; ರಾಜಧಾನಿಯಲ್ಲಿಯೂ ಮೂರಂಕಿ ದಾಟಿದ ಮಹಾಮಾರಿ

  ರಾಜ್ಯದಲ್ಲಿ ಭಾನುವಾರ 284 ಹೊಸ ಪ್ರಕರಣಗಳು ದಾಖಲಾಗಿದ್ರೆ, ಒಬ್ಬರನ್ನು ಮಹಾಮಾರಿಗೆ ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 1410 ಸಕ್ರಿಯ ಕೊರೊನಾ ಪ್ರಕರಣಗಳಿವೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  COVID 19: ಆರು ತಿಂಗಳಲ್ಲಿಯೇ ಗರಿಷ್ಠ ಕೊರೊನಾ ಕೇಸ್ ದಾಖಲು; ರಾಜಧಾನಿಯಲ್ಲಿಯೂ ಮೂರಂಕಿ ದಾಟಿದ ಮಹಾಮಾರಿ

  ಭಾನುವಾರ 9,043 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 284 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಸದ್ಯ ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  COVID 19: ಆರು ತಿಂಗಳಲ್ಲಿಯೇ ಗರಿಷ್ಠ ಕೊರೊನಾ ಕೇಸ್ ದಾಖಲು; ರಾಜಧಾನಿಯಲ್ಲಿಯೂ ಮೂರಂಕಿ ದಾಟಿದ ಮಹಾಮಾರಿ

  ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ.3.22ರಷ್ಟು ದಾಖಲಾಗಿದೆ. ಮರಣ ಪ್ರಮಾಣ ಶೇ.0.35ರಷ್ಟಿದೆ. ರಾಜ್ಯದಲ್ಲಿ ಇದುವರೆಗೂ 40,283 ಜನರು ಕೊರೊನಾಗೆ ಬಲಿಯಾಗಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  COVID 19: ಆರು ತಿಂಗಳಲ್ಲಿಯೇ ಗರಿಷ್ಠ ಕೊರೊನಾ ಕೇಸ್ ದಾಖಲು; ರಾಜಧಾನಿಯಲ್ಲಿಯೂ ಮೂರಂಕಿ ದಾಟಿದ ಮಹಾಮಾರಿ

  ರಾಜಧಾನಿಯಲ್ಲಿಯೂ ಕೊರೊನಾ ಹೆಚ್ಚಳ  

  ರಾಜಧಾನಿ ಬೆಂಗಳೂರಿನಲ್ಲಿಯೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಆರೋಗ್ಯ ಇಲಾಖೆಯ ಪ್ರಕಾರ ಭಾನುವಾರ ಸಿಲಿಕಾನ್ ಸಿಟಿಯಲ್ಲಿ 170 ಹೊಸ ಪ್ರಕರಣಗಳು ದಾಖಲಾಗಿವೆ. ಸದ್ಯ ರಾಜಧಾನಿಯಲ್ಲಿ 757 ಸಕ್ರಿಯ ಪ್ರಕರಣಗಳಿವೆ. (ಸಾಂದರ್ಭಿಕ ಚಿತ್ರ)

  MORE
  GALLERIES