PHOTOS; ಬೆಂಗಳೂರಿನಲ್ಲಿ ನಿರ್ಮಾಣ ಹಂತದ ವಾಟರ್​ ಟ್ಯಾಂಕ್ ಕುಸಿತ​; ರಕ್ಷಣಾ ಕಾರ್ಯಾಚರಣೆಯ ಚಿತ್ರಗಳು ಇಲ್ಲಿವೆ

ನಗರದ ಅಮೃತಹಳ್ಳಿಯ ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಬಡಾವಣೆಯಲ್ಲಿ ಬಿಡಬ್ಲೂಎಸ್​ಎಸ್​ಬಿ ನಿರ್ಮಿಸುತ್ತಿದ್ದ ನಿರ್ಮಾಣ ಹಂತದ ವಾಟರ್​ ಟ್ಯಾಂಕ್​ ಸೆಂಟ್ರಿಂಗ್​ ಕುಸಿದುಬಿದ್ದಿದ್ದು, ಮೂವರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ. 25ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದು, ನಾಲ್ವರು ಅವಶೇಷಗಳಡಿ ಸಿಲುಕಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಮೃತರು ಬಿಹಾರ ಮತ್ತು ಕೊಲ್ಕತ್ತಾ ಮೂಲದವರು ಎಂದು ತಿಳಿದುಬಂದಿದೆ.

  • News18
  • |
First published: