ಹುಟ್ಟೂರಲ್ಲಿ ತಲೆ ಎತ್ತಲಿದೆ HD Deve Gowda ಸಾಧನೆ ಬಿಂಬಿಸುವ ಮ್ಯೂಸಿಯಂ

ಮಣ್ಣಿನ ಮಗ ದೇವೇಗೌಡ (HD Deve Gowda) ಅವರು ಪ್ರಧಾನಿ ಪಟ್ಟಕ್ಕೆ ಏರಿದ ಕರ್ನಾಟಕದ ಏಕೈಕ ರಾಜಕಾರಣ. 88ರ ವಯಸ್ಸಿನಲ್ಲೂ ಪಕ್ಷಕ್ಕಾಗಿ ಅವರು ನಡೆಸುತ್ತಿರುವ ಹೋರಾಟ ಅನೇಕರಿಗೆ ಸ್ಪೂರ್ತಿ. ಪ್ರಾದೇಶಿಕ ಪಕ್ಷ ಕಟ್ಟಿದ್ದ ಅವರು ನಾಡಿನ ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಮಾಡಿದ ಕಾರ್ಯ ಶ್ಲಾಘನೀಯ. ಇಂತಹ ಅವರ ಕಾರ್ಯವನ್ನು ಅಜರಾಮರಾವಾಗಿಸುವ ಕೆಲಸ ಇದೀಗ ಅವರ ಹುಟ್ಟೂರಿನಲ್ಲಿ ನಡೆದಿದೆ.

First published: