Karnataka Politics: ಬಿಜೆಪಿ ಪೋಸ್ಟರ್ ಮೇಲೆಯೇ ಕಾಂಗ್ರೆಸ್ ಕಿವಿ ಮೇಲೆ ಹೂವಿನ ಅಭಿಯಾನ

ಶುಕ್ರವಾರ ಸಿಎಂ ಬಸವರಾಜ್ ಬೊಮ್ಮಾಯಿ ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ನಾಯಕರು ಕಿವಿ ಮೇಲೆ ಹೂವು ಇರಿಸಿಕೊಂಡು ಬಂದು ಸರ್ಕಾರದ ವಿರುದ್ಧ ಅಭಿಯಾನ ಆರಂಭಿಸಿದ್ದರು.

First published:

 • 17

  Karnataka Politics: ಬಿಜೆಪಿ ಪೋಸ್ಟರ್ ಮೇಲೆಯೇ ಕಾಂಗ್ರೆಸ್ ಕಿವಿ ಮೇಲೆ ಹೂವಿನ ಅಭಿಯಾನ

  ಈ ಅಭಿಯಾನವನ್ನು ಸೋಶಿಯಲ್ ಮೀಡಿಯಾ ಮೂಲಕ ಸಹ ಮಾಡಲಾಗಿತ್ತು. ಅಭಿಯಾನದ ಹಿನ್ನೆಲೆ ಕಾಂಗ್ರೆಸ್ ಬಜೆಟ್ ಕುರಿತು ಮಾಡಿದ ಟ್ವೀಟ್​​ ಕೊನೆಯಲ್ಲಿ ಕಿವಿ ಮೇಲೆ ಹೂ ಎಂಬ ಹ್ಯಾಶ್​ ಟ್ಯಾಗ್ ಮಾಡಿದ್ದರು.

  MORE
  GALLERIES

 • 27

  Karnataka Politics: ಬಿಜೆಪಿ ಪೋಸ್ಟರ್ ಮೇಲೆಯೇ ಕಾಂಗ್ರೆಸ್ ಕಿವಿ ಮೇಲೆ ಹೂವಿನ ಅಭಿಯಾನ

  ಇಂದು ಅಭಿಯಾನ ಮುಂದುವರಿದಿದ್ದು, ಬಿಜೆಪಿ ಅಂಟಿಸಿದ ಭಿತ್ತಿ ಪತ್ರಗಳ ಮೇಲೆ ಕಾಂಗ್ರೆಸ್ ತನ್ನ ಪೋಸ್ಟರ್ ಅಂಟಿಸಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

  MORE
  GALLERIES

 • 37

  Karnataka Politics: ಬಿಜೆಪಿ ಪೋಸ್ಟರ್ ಮೇಲೆಯೇ ಕಾಂಗ್ರೆಸ್ ಕಿವಿ ಮೇಲೆ ಹೂವಿನ ಅಭಿಯಾನ

  ಚುನಾವಣೆ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಬಿಜೆಪಿ ತನ್ನ ಸಾಧನೆಗಳ ಕುರಿತ ಪೋಸ್ಟರ್ ಗಳನ್ನು ಅಂಟಿಸಿದೆ. ಈಗ ಕಾಂಗ್ರೆಸ್ ಇದೇ ಪೋಸ್ಟರ್ ಮೇಲೆ ತನ್ನ ಭಿತ್ತಿಪತ್ರ ಅಂಟಿಸಿದೆ.

  MORE
  GALLERIES

 • 47

  Karnataka Politics: ಬಿಜೆಪಿ ಪೋಸ್ಟರ್ ಮೇಲೆಯೇ ಕಾಂಗ್ರೆಸ್ ಕಿವಿ ಮೇಲೆ ಹೂವಿನ ಅಭಿಯಾನ

  ಬಿಜೆಪಿಯೇ ಭರವಸೆ ಎಂದು ದೊಡ್ಡ ಅಕ್ಷರದಲ್ಲಿ ಬರೆದು, ಪಕ್ಷದ ಸದಸ್ಯರಾಗಲು ನಮ್ಮ ಸಂಖ್ಯೆಗೆ ಕರೆ ಮಾಡಿ ಎಂದು ಬರೆಯಲಾಗಿತ್ತು. ಜೊತೆಗೆ ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕರ ಫೋಟೋಗಳನ್ನು ಅಂಟಿಸಲಾಗಿತ್ತು.

  MORE
  GALLERIES

 • 57

  Karnataka Politics: ಬಿಜೆಪಿ ಪೋಸ್ಟರ್ ಮೇಲೆಯೇ ಕಾಂಗ್ರೆಸ್ ಕಿವಿ ಮೇಲೆ ಹೂವಿನ ಅಭಿಯಾನ

  ಮೂರುವರೆ ವರ್ಷದಿಂದ ಅಧಿಕಾರದಲ್ಲಿದ್ದರೂ ಏನೂ ಮಾಡದೇ ಈಗ ಹೊಸ-ಹೊಸ ಯೋಜನೆ ಘೋಷಿಸಿ ಕನ್ನಡಿಗರ ಕಿವಿ ಮೇಲೆ ಬಣ್ಣ ಬಣ್ಣದ ಹೂವು ಇಡಲು ಹೊರಟಿದೆ  ಎಂದು ಕಾಂಗ್ರೆಸ್ ಆರೋಪಿಸಿದೆ.

  MORE
  GALLERIES

 • 67

  Karnataka Politics: ಬಿಜೆಪಿ ಪೋಸ್ಟರ್ ಮೇಲೆಯೇ ಕಾಂಗ್ರೆಸ್ ಕಿವಿ ಮೇಲೆ ಹೂವಿನ ಅಭಿಯಾನ

  ನಮ್ಮ ಗೃಹಲಕ್ಷ್ಮಿ ಯೋಜನೆಯನ್ನ ನಕಲು ಮಾಡಿ 'ಗೃಹಿಣಿ ಶಕ್ತಿ' ಮಾಡಿದ್ದಾರೆ. ನಮ್ಮ ಘೋಷಣೆ - ₹2000, ಬಿಜೆಪಿಯ ಘೋಷಣೆ - ಕೇವಲ ₹500. ಅದೂ ಕೂಡ ಕೃಷಿ ಕೂಲಿ ಮಹಿಳೆಯರಿಗೆ ಮಾತ್ರ. ಈಗ ಮಹಿಳೆಯರ ಕಿವಿಗೆ ಹೂವು ಇಡುತ್ತಿದ್ದೀರಲ್ಲಾ? ಮೂರು ವರ್ಷಗಳ ಹಿಂದೆಯೇ ಈ ಯೋಜನೆ ಯಾಕೆ ತರಲಿಲ್ಲ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

  MORE
  GALLERIES

 • 77

  Karnataka Politics: ಬಿಜೆಪಿ ಪೋಸ್ಟರ್ ಮೇಲೆಯೇ ಕಾಂಗ್ರೆಸ್ ಕಿವಿ ಮೇಲೆ ಹೂವಿನ ಅಭಿಯಾನ

  ಈ ಹಿಂದೆ ಕಾಂಗ್ರೆಸ್ ಅಂಟಿಸಿದ್ದ ಪೇಸಿಎಂ ಪೋಸ್ಟರ್​ಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದವು. ಇತ್ತೀಚೆಗೆ ಫೆಬ್ರವರಿ 14ರಂದು ವಿಭಿನ್ನವಾಗಿ ಟ್ವೀಟ್ ಮಾಡಿ ಬಿಜೆಪಿ ನಾಯಕರ ಕಾಲೆಳೆದಿತ್ತು.

  MORE
  GALLERIES