Laxmi Hebbalkar: ಮೊದಲು ಡ್ಯಾನ್ಸ್ ಹವ್ಯಾಸ ಇತ್ತು, ಈಗ ಬೇರೆಯವರನ್ನ ಕುಣಿಸ್ತೀನಿ, ನಾನು ಕುಣಿಯಲ್ಲ; ಶಾಸಕಿ ಹೆಬ್ಬಾಳ್ಕರ್

ನನಗೆ ಮೊದಲು ಡ್ಯಾನ್ಸ್ (Dance) ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಡ್ಯಾನ್ಸ್ ಬಗ್ಗೆಯೂ ಹವ್ಯಾಸ ಇತ್ತು. ಆದ್ರೆ ಈಗ ಬೇರೆಯವರನ್ನು ಕುಣಿಸುತ್ತೇನೆ ವಿನಃ ನಾನು ಕುಣಿಯಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (MLC Laxmi Hebbalkar)  ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

First published:

 • 17

  Laxmi Hebbalkar: ಮೊದಲು ಡ್ಯಾನ್ಸ್ ಹವ್ಯಾಸ ಇತ್ತು, ಈಗ ಬೇರೆಯವರನ್ನ ಕುಣಿಸ್ತೀನಿ, ನಾನು ಕುಣಿಯಲ್ಲ; ಶಾಸಕಿ ಹೆಬ್ಬಾಳ್ಕರ್

  ಕಲಾವಿದ ರಾಜು ಪವಾರ್ ಆಯೋಜಿಸಿದ್ದ ಮರಾಠಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಈ ಮಾತುಗಳನ್ನಾಡಿದರು.

  MORE
  GALLERIES

 • 27

  Laxmi Hebbalkar: ಮೊದಲು ಡ್ಯಾನ್ಸ್ ಹವ್ಯಾಸ ಇತ್ತು, ಈಗ ಬೇರೆಯವರನ್ನ ಕುಣಿಸ್ತೀನಿ, ನಾನು ಕುಣಿಯಲ್ಲ; ಶಾಸಕಿ ಹೆಬ್ಬಾಳ್ಕರ್

  25 ವರ್ಷಗಳ ಹಿಂದೆ ಖಾನಾಪುರದಲ್ಲಿ ವಾಸವಾಗಿದ್ದಾಗ ತಮ್ಮ ಮಗನನ್ನ ಡ್ಯಾನ್ಸ್ ಕ್ಲಾಸ್ ಗೆ ರಾಜು ಅವರ ಬಳಿ ಕರೆದುಕೊಂಡು ಬರುತ್ತಿದ್ದ ವಿಷಯವನ್ನು ಹಂಚಿಕೊಂಡರು. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Laxmi Hebbalkar: ಮೊದಲು ಡ್ಯಾನ್ಸ್ ಹವ್ಯಾಸ ಇತ್ತು, ಈಗ ಬೇರೆಯವರನ್ನ ಕುಣಿಸ್ತೀನಿ, ನಾನು ಕುಣಿಯಲ್ಲ; ಶಾಸಕಿ ಹೆಬ್ಬಾಳ್ಕರ್

  ಕಲಾವಿದರಾದ ರಾಜು ಪವಾರ್ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ನಾವು ಸದಾ ರಾಜು ಪವಾರ್ ಅವರ ಜೊತೆಯಲ್ಲಿ ಇರುತ್ತೇವೆ ಎಂದು ಭರವಸೆ ನೀಡಿದರು. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Laxmi Hebbalkar: ಮೊದಲು ಡ್ಯಾನ್ಸ್ ಹವ್ಯಾಸ ಇತ್ತು, ಈಗ ಬೇರೆಯವರನ್ನ ಕುಣಿಸ್ತೀನಿ, ನಾನು ಕುಣಿಯಲ್ಲ; ಶಾಸಕಿ ಹೆಬ್ಬಾಳ್ಕರ್

  ಇದೇ ವೇಳೆ ಮುಂದಿನ ದಿನಗಳಲ್ಲಿ ರಾಜಹಂಸಗಢದಲ್ಲಿ  ಬೃಹತ್ ಛತ್ರಪತಿ ಶಿವಾಜಿ ಅವರ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Laxmi Hebbalkar: ಮೊದಲು ಡ್ಯಾನ್ಸ್ ಹವ್ಯಾಸ ಇತ್ತು, ಈಗ ಬೇರೆಯವರನ್ನ ಕುಣಿಸ್ತೀನಿ, ನಾನು ಕುಣಿಯಲ್ಲ; ಶಾಸಕಿ ಹೆಬ್ಬಾಳ್ಕರ್

  ಅಂದು ಎರಡು ದಿನ ವೇದಿಕೆ ಕಾರ್ಯಕ್ರಮ ಇರಲಿದ್ದು, ರಾಜು ಪವಾರ್ ಅಲ್ಲಿಯೂ ಬಂದು ಕಾರ್ಯಕ್ರಮ ನಡೆಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.   (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Laxmi Hebbalkar: ಮೊದಲು ಡ್ಯಾನ್ಸ್ ಹವ್ಯಾಸ ಇತ್ತು, ಈಗ ಬೇರೆಯವರನ್ನ ಕುಣಿಸ್ತೀನಿ, ನಾನು ಕುಣಿಯಲ್ಲ; ಶಾಸಕಿ ಹೆಬ್ಬಾಳ್ಕರ್

  ಕಾಂಗ್ರೆಸ್ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ರಾಜಕಾರಣ ಪ್ರಮುಖ ನಾಯಕಿ. ಬೆಳಗಾವಿ ರಾಜಕಾರಣದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬದ್ಧ ವೈರಿಗಳಂದೇ ಬಿಂಬಿತರಾಗಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Laxmi Hebbalkar: ಮೊದಲು ಡ್ಯಾನ್ಸ್ ಹವ್ಯಾಸ ಇತ್ತು, ಈಗ ಬೇರೆಯವರನ್ನ ಕುಣಿಸ್ತೀನಿ, ನಾನು ಕುಣಿಯಲ್ಲ; ಶಾಸಕಿ ಹೆಬ್ಬಾಳ್ಕರ್

  ಕಳೆದ ಬಾರಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಸೋದರ ಚನ್ನರಾಜ ಹಟ್ಟಿಹೊಳಿ MLC ಆಗಿ ಆಯ್ಕೆ ಆಗಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES