ಗೋವಾದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಗನ ಅದ್ಧೂರಿ ವಿವಾಹ ; ಗಣ್ಯರಿಂದ ಶುಭಾಶಯ..!

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಅದ್ಧೂರಿ ವಿವಾಹ ಇಂದು ಗೋವಾದ ಲೀಲಾ ಪ್ಯಾಲೆಸ್ ನಲ್ಲಿ ನಡೆಯಿತು. ರಾಜ್ಯದ ಅನೇಕ ಗಣ್ಯರು ಮದುವೆಯಲ್ಲಿ ಪಾಲ್ಗೊಂಡು ನವ ವಧು, ವರರಿಗೆ ಶುಭಾಯ ಕೋರಿದರು.

First published: