ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ

ಮೇಕೆದಾಟು (Mekedatu) ಯೋಜನೆಯ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಕಾಂಗ್ರೆಸ್​ನ ಎರಡನೇ ಹಂತದ ಪಾದಯಾತ್ರೆ ಇಂದು ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಅಂತ್ಯಗೊಂಡಿದ್ದು, ಕಾಂಗ್ರೆಸ್​ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

First published:

  • 18

    ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ

    ಎರಡನೇ ಹಂತದ ಪಾದಯಾತ್ರೆಗೆ ಚಾಲನೆ ನೀಡಿದ ಕಾಂಗ್ರೆಸ್​ ಯಶಸ್ವಿಯಾಗಿ 9 ದಿನಗಳ ಪಾದಯಾತ್ರೆ ನಡೆಸಿದ್ದು, ಇಂದು ಅಂತಿಮದಿನ ತನ್ನ ಶಕ್ತಿ ಪ್ರದರ್ಶನ ನಡೆಸಿದಎ

    MORE
    GALLERIES

  • 28

    ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ

    ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಟ್ರಾಫಿಕ್​ ಸಮಸ್ಯೆಗೆ ಕಾರಣವಾಗಿದ್ದ ಪಾದಯಾತ್ರೆಯ ಅಂತಿಮ ದಿನ ಕೂಡ ನಗರದ ಮುಖ್ಯ ರಸ್ತೆಗಳಲ್ಲಿ ಜನರು ಸಾಕಷ್ಟು ಕಿರಿಕಿರಿ ಅನುಭಿಸುವಂತೆ ಆಯಿತು,

    MORE
    GALLERIES

  • 38

    ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ

    , ಕಡೆ ದಿನವಾದ ಇಂದು ಹೆಚ್ಚು ಜನರು ಕೂಡ ಪಾದಯಾತ್ರೆಯಲ್ಲಿ ಸೇರಿದ್ದರಿಂದ ಈ ಟ್ರಾಫಿಕ್​ ಸಮಸ್ಯೆ ಕುರಿತು ಹೈಕೋರ್ಟ್​ ನ್ಯಾಯಾಧೀಶರಿಗೂ ತಟ್ಟಿತು. ನ್ಯಾಯಾಧೀಶರೇ ಟ್ರಾಫಿಕ್‍ಜಾಮ್‍ನಲ್ಲಿ ಸಿಲುಕಿ ನ್ಯಾಯಾಲಯಕ್ಕೆ ತಡವಾಗಿ ಬರಬೇಕಾದ ಪರಿಸ್ಥಿತಿ ಉಂಟಾಯಿತು.

    MORE
    GALLERIES

  • 48

    ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ

    ಇದರಿಂದ ತೀವ್ರ ಅಸಮಾಧಾನಗೊಂಡ ನ್ಯಾಯಾಲಯ ಇನ್ನು ಮುಂದೆ ನಗರದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಆದೇಶ ನೀಡಿದರು.

    MORE
    GALLERIES

  • 58

    ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ

    ಕಡೆಯ ದಿನವಾದ ಇಂದಿನ ಪಾದಯಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿನ ಕಾರ್ಯಕರ್ತರ ಜೊತೆಗೆ ಕಾಂಗ್ರೆಸ್​ ನಾಯಕ ರಣದೀಪ್​ ಸಿಂಗ್​ ಸುರ್ಜೇವಾಲ ಅವರು ಕೂಡ ಭಾಗಿಯಾದರು

    MORE
    GALLERIES

  • 68

    ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ

    ಪಾದಯಾತ್ರೆಯುದ್ಧ ಯುದ್ದಕ್ಕೂ ಕಾಂಗ್ರೆಸ್‍ನ ಬಾವುಟಗಳು ಮತ್ತು ನಾಯಕರ ಪ್ಲೆಕ್ಸ್, ಬ್ಯಾನರ್​​ಗಳು ಕಾಂಗ್ರೆಸ್​ ನಾಯಕರನನು ಸ್ವಾಗತಿಸಿದವು

    MORE
    GALLERIES

  • 78

    ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ

    ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಅದ್ದೂರಿ ವ್ಯವಸ್ಥೆ ನಡೆಸಲಾಗಿದ್ದು, ಶಕ್ತಿ ಪ್ರದರ್ಶನ ಮಾಡಲಾಯಿತು. 

    MORE
    GALLERIES

  • 88

    ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ

    ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ, ಡಿಕೆ ಸುರೇಶ್,ಈಶ್ವರ್ ಖಂಡ್ರೆ, ರಾಮಲಿಂಗ ರೆಡ್ಡಿ, ಎಚ್ ಎಂ ರೇವಣ್ಣ, ಧೃವನಾರಾಯಣ, ಬಿ ಕೆ.ಹರಿಪ್ರಸಾದ್ ಸೇರಿದಂತೆ ರಾಜ್ಯದ ಎಲ್ಲ ನಾಯಕರು, ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಅನೇಕ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾದರು

    MORE
    GALLERIES