Vidhana Soudha: ಕಲಾಪ ಆರಂಭಕ್ಕೂ ಮುನ್ನ ಗೋವಿನ ಗಂಜಲ ಹಾಕಿ ಶುದ್ಧೀಕರಣ

Congress Leaders: ಇಂದಿನಿಂದ ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ ಆರಂಭಗೊಂಡಿದೆ. ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭಗೊಂಡಿದ್ದು, ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

First published:

  • 17

    Vidhana Soudha: ಕಲಾಪ ಆರಂಭಕ್ಕೂ ಮುನ್ನ ಗೋವಿನ ಗಂಜಲ ಹಾಕಿ ಶುದ್ಧೀಕರಣ

    ಕಲಾಪ ಆರಂಭಕ್ಕೂ ಮುನ್ನ ವಿಧಾನಸೌಧದ ಪೂರ್ವ ಭಾಗದ ಕಾಂಪೌಂಡ್ ಬಳಿ ಕಾಂಗ್ರೆಸ್ ನಾಯಕರು ಗೋವಿನ ಗಂಜಲ ಸಿಂಪಡಿಸಿ ಶುದ್ಧೀಕರಣ ಮಾಡಿದ್ದಾರೆ.

    MORE
    GALLERIES

  • 27

    Vidhana Soudha: ಕಲಾಪ ಆರಂಭಕ್ಕೂ ಮುನ್ನ ಗೋವಿನ ಗಂಜಲ ಹಾಕಿ ಶುದ್ಧೀಕರಣ

    ಕಾಂಗ್ರೆಸ್ ಮುಖಂಡ ಮನೋಹರ್‌ ನೇತೃತ್ವದಲ್ಲಿ ಶುದ್ಧೀಕರಣ ಕಾರ್ಯ ನಡೆದಿದೆ. ಇಂದು ಬೆಳಗ್ಗೆ ಪುರೋಹಿತರೊಂದಿಗೆ ಆಗಮಿಸಿದ ಕಾಂಗ್ರೆಸ್ ನಾಯಕರು ಶುದ್ಧೀಕರಣ ಕಾರ್ಯ ನೆರವೇರಿಸಿದ್ದಾರೆ.

    MORE
    GALLERIES

  • 37

    Vidhana Soudha: ಕಲಾಪ ಆರಂಭಕ್ಕೂ ಮುನ್ನ ಗೋವಿನ ಗಂಜಲ ಹಾಕಿ ಶುದ್ಧೀಕರಣ

    ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಈ ಕಾರ್ಯ ಮಾಡಿದ್ದೇವೆ. ಇದು 40% ಬಿಜೆಪಿ ಸರ್ಕಾರದ ಶುದ್ಧೀಕರಣ ಎಂದು ಮನೋಹರ್ ಹೇಳಿದ್ದಾರೆ.

    MORE
    GALLERIES

  • 47

    Vidhana Soudha: ಕಲಾಪ ಆರಂಭಕ್ಕೂ ಮುನ್ನ ಗೋವಿನ ಗಂಜಲ ಹಾಕಿ ಶುದ್ಧೀಕರಣ

    ಮೂರು ದಿನ ಅಧಿವೇಶನ

    ಇಂದು, ನಾಳೆ ಮತ್ತು ನಾಡಿದ್ದು ವಿಧಾನಸಭೆ ಅಧಿವೇಶನ ಆರಂಭಗೊಂಡಿದೆ. ಕೊನೆಯ ದಿನ ಸ್ಪೀಕರ್ ಅವರನ್ನು ಆಯ್ಕೆ ಮಾಡಲಾಗುತ್ತದೆ.

    MORE
    GALLERIES

  • 57

    Vidhana Soudha: ಕಲಾಪ ಆರಂಭಕ್ಕೂ ಮುನ್ನ ಗೋವಿನ ಗಂಜಲ ಹಾಕಿ ಶುದ್ಧೀಕರಣ

    ಸದ್ಯ ಕಾಂಗ್ರೆಸ್ ಹಿರಿಯ ನಾಯಕ ಆರ್​ವಿ ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗಿದ್ದು, ಸದನ ನಡೆಸಿಕೊಂಡು ಹೋಗುತ್ತಿದ್ದಾರೆ.

    MORE
    GALLERIES

  • 67

    Vidhana Soudha: ಕಲಾಪ ಆರಂಭಕ್ಕೂ ಮುನ್ನ ಗೋವಿನ ಗಂಜಲ ಹಾಕಿ ಶುದ್ಧೀಕರಣ

    ಚುನಾವಣೆ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮುಖಾಮುಖಿಯಾಗಿದ್ದಾರೆ. ನೂತನ ಸಿಎಂ ಮತ್ತು ಡಿಸಿಎಂ ಅವರಿಗೆ ಬಿಜೆಪಿ ಶಾಸಕರು ಶುಭಕೋರಿದರು.

    MORE
    GALLERIES

  • 77

    Vidhana Soudha: ಕಲಾಪ ಆರಂಭಕ್ಕೂ ಮುನ್ನ ಗೋವಿನ ಗಂಜಲ ಹಾಕಿ ಶುದ್ಧೀಕರಣ

    ವಿರೋಧ ಪಕ್ಷದ ಮೊದಲ ಸಾಲಿನ ಮೊದಲ ಆಸನದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕುಳಿತಿದ್ದಾರೆ.

    MORE
    GALLERIES