Veer Savarkar: ಸಾವರ್ಕರ್ ವಿವಾದಕ್ಕೆ ಬಿಗ್ ಟ್ವಿಸ್ಟ್; ಈ ಸುದ್ದಿಯಿಂದ ಕಾಂಗ್ರೆಸ್​ಗೆ ತೀವ್ರ ಮುಖಭಂಗ

ಕಳೆದ ಐದು ದಿನಗಳಿಂದ ರಾಜ್ಯದಲ್ಲಿ ವೀರ್ ಸಾವರ್ಕರ್ (Veer Savarkar) ವಿವಾದ ಮುನ್ನೆಲೆಗೆ ಬಂದಿದೆ. ಆಡಳಿತರೂಢ ಬಿಜೆಪಿ ಸರ್ಕಾರ (BJP Government) ಮತ್ತು ಹಿಂದೂ ಸಂಘಟನೆಗಳು (Hindu Organizations) ವೀರ್ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಿವೆ. ಇತ್ತ ಕಾಂಗ್ರೆಸ್ (Congress) ವೀರ್ ಸಾವರ್ಕರ್ ವಿರುದ್ಧ  ಹೇಳಿಕೆಯನ್ನು ನೀಡುತ್ತಿದೆ.

First published: