Rahul Gandhi: ಶಿವಮೂರ್ತಿ ಮುರುಘಾ ಶರಣರಿಗೆ ಅಪಮಾನ ಮಾಡಿದ್ರಾ ರಾಹುಲ್ ಗಾಂಧಿ? ಇಷ್ಟಲಿಂಗಧಾರಣೆ ಪಡೆಯೋ ವೇಳೆ ಏನಾಯ್ತು?

ಚಿತ್ರದುರ್ಗದ ಮುರುಘಾ ಮಠಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಿದರು. ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದರು ಬಳಿಕ ಅವರಿಗೆ ಇಷ್ಟಲಿಂಗ ಧಾರಣೆ ಮಾಡಲಾಗಿದೆ. ಮಠಾಧೀಶರ ಜತೆ ಸಂವಾದ ವೇಳೆ ರಾಹುಲ್ ಗಾಂಧಿ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಂಡಿದ್ದರು. ಮುರುಘಾ ಶ್ರೀ ಪಕ್ಕದಲ್ಲಿ ರಾಹುಲ್ ಕುಳಿತಿರುವ ಫೋಟೋ ವೈರಲ್ ಆಗಿದೆ.

First published: