Karnataka Next CM: ಅಧಿಕಾರ ಹಂಚಿಕೆಯ ಹೊಸ ಸೂತ್ರ ಮುಂದಿಟ್ಟ ಹೈಕಮಾಂಡ್!

Karnataka CM: ಕರ್ನಾಟಕದ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಸಸ್ಪೆನ್ಸ್​ ಮುಂದುವರಿದಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿರುವ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೆಜ್ಜೆಯನ್ನು ಹಿಂದಿರಿಸುತ್ತಿಲ್ಲ. ಇದು ಕಾಂಗ್ರೆಸ್​ಗೆ ತಲೆನೋವು ತಂದೊಡ್ಡಿದೆ.

First published:

 • 17

  Karnataka Next CM: ಅಧಿಕಾರ ಹಂಚಿಕೆಯ ಹೊಸ ಸೂತ್ರ ಮುಂದಿಟ್ಟ ಹೈಕಮಾಂಡ್!

  ಕಾಂಗ್ರೆಸ್ ಬಹುಮತ ಪಡೆಯುತ್ತಿದ್ದಂತೆ ಹೈಕಮಾಂಡ್ ಇಬ್ಬರ ಮುಂದೆ 50:50 ಫಾರ್ಮುಲಾ ಇರಿಸಿತ್ತಂತೆ. ಈ ಮೂಲಕ ಇಬ್ಬರೂ ನಾಯಕರಿಗೆ ಅಧಿಕಾರವನ್ನು ಸಮಾನವಾಗಿ ಹಂಚಿಕೆ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿಕೊಂಡಿತ್ತು ಎನ್ನಲಾಗಿದೆ. (Photo Credit: DK Shivakumar FB Account)

  MORE
  GALLERIES

 • 27

  Karnataka Next CM: ಅಧಿಕಾರ ಹಂಚಿಕೆಯ ಹೊಸ ಸೂತ್ರ ಮುಂದಿಟ್ಟ ಹೈಕಮಾಂಡ್!

  ಆದರೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ 50:50 ಫಾರ್ಮುಲಾ ಒಪ್ಪಿಕೊಳ್ಳದ ಹಿನ್ನೆಲೆ ಮತ್ತೊಂದು ಆಯ್ಕೆಯನ್ನು ಹೈಕಮಾಂಡ್ ಇರಿಸಿದೆ ಎನ್ನಲಾಗಿದೆ. (Photo Credit: DK Shivakumar FB Account)

  MORE
  GALLERIES

 • 37

  Karnataka Next CM: ಅಧಿಕಾರ ಹಂಚಿಕೆಯ ಹೊಸ ಸೂತ್ರ ಮುಂದಿಟ್ಟ ಹೈಕಮಾಂಡ್!

  ಈ ಕುರಿತು ಮಾತನಾಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಸಿಎಂ ಸ್ಥಾನ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಚರ್ಚೆ ಆಗ್ತಿದೆ. ಶೀಘ್ರದಲ್ಲಿಯೇ ಅಧ್ಯಕ್ಷರು ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಿದ್ದಾರೆ. (Photo Credit: DK Shivakumar FB Account)

  MORE
  GALLERIES

 • 47

  Karnataka Next CM: ಅಧಿಕಾರ ಹಂಚಿಕೆಯ ಹೊಸ ಸೂತ್ರ ಮುಂದಿಟ್ಟ ಹೈಕಮಾಂಡ್!

  ಮುಖ್ಯಮಂತ್ರಿಗಳನ್ನು ನೇಮಕ ಮಾಡೋದು ಸುಲಭವಲ್ಲ. ಪ್ರತಿಯೊಬ್ಬರ ನಿರ್ಧಾರವನ್ನು ತೆಗೆದುಕೊಂಡು ಯಾರು ಸಿಎಂ ಆಗಬೇಕು ಅನ್ನೋದನ್ನು ನಿರ್ಧರಿಸಲಾಗುತ್ತದೆ ಎಂದು ಹೇಳುತ್ತಾರೆ ಪವನ್ ಖೇರಾ. (Photo Credit: DK Shivakumar FB Account)

  MORE
  GALLERIES

 • 57

  Karnataka Next CM: ಅಧಿಕಾರ ಹಂಚಿಕೆಯ ಹೊಸ ಸೂತ್ರ ಮುಂದಿಟ್ಟ ಹೈಕಮಾಂಡ್!

  ಹೈಕಮಾಂಡ್ 2:3 ಸೂತ್ರ

  ಕಾಂಗ್ರೆಸ್ ಹೈಕಮಾಂಡ್ ಇಬ್ಬರ ಮುಂದೆ 2:3 ಸೂತ್ರವನ್ನು ಇರಿಸಿದೆಯಂತೆ. ಮೊದಲೆರಡು ವರ್ಷ ಸಿದ್ದರಾಮಯ್ಯ, ನಂತರದ ಮೂರು ವರ್ಷ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ನೀಡುವ ಕುರಿತು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.

  MORE
  GALLERIES

 • 67

  Karnataka Next CM: ಅಧಿಕಾರ ಹಂಚಿಕೆಯ ಹೊಸ ಸೂತ್ರ ಮುಂದಿಟ್ಟ ಹೈಕಮಾಂಡ್!

  ಆದರೆ ಈ ಸೂತ್ರವನ್ನು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಪ್ಪಿಕೊಳ್ತಾರಾ ಇಲ್ಲವಾ ಅನ್ನೋದನ್ನು ಕಾದು ನೋಡಬೇಕಿದೆ.

  MORE
  GALLERIES

 • 77

  Karnataka Next CM: ಅಧಿಕಾರ ಹಂಚಿಕೆಯ ಹೊಸ ಸೂತ್ರ ಮುಂದಿಟ್ಟ ಹೈಕಮಾಂಡ್!

  ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ 135, ಬಿಜೆಪಿ  66 ಮತ್ತು ಜೆಡಿಎಸ್ 19 ಹಾಗೂ ಪಕ್ಷೇತರರು ನಾಲ್ಕು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.

  MORE
  GALLERIES