Zameer Ahmed Khan: ಜಮೀರ್ ಅಹಮದ್ ಕಾಂಗ್ರೆಸ್ ಬಿಡ್ತಾರಾ? ಹೈಕಮಾಂಡ್​ನಿಂದ ಬಂತು ಬುಲಾವ್!

ಕಾಂಗ್ರೆಸ್​​ನಿಂದ ಅಂತರ ಕಾಯ್ದುಕೊಂಡಿರುವ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್​ ಖಾನ್​ ಅವರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ.

First published: