ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ ಬಿಜೆಪಿ ಸಮಸ್ಯೆ ಬಗೆಹರಿಸಲು ಹೊರತು ರಾಜ್ಯದ ಏಳಿಗೆಗಲ್ಲ, ಬರಿಗೈಲಿ ವಾಪಾಸಾಗಲು ಅಧಿವೇಶನವನ್ನು ಕಡೆಗಣಿಸಿ ತುರಾತುರಿಯಲ್ಲಿ ಓಡುವಂತದ್ದೇನಿತ್ತು? ಸಿಎಂಗೆ ರಾಜ್ಯದ ಸಮಸ್ಯೆಗಿಂತ ಪಕ್ಷದ ಸಮಸ್ಯೆಯೇ ಮುಖ್ಯವಾಯ್ತೆ? ದೆಹಲಿ ಪ್ರವಾಸದಿಂದಾದ ಪ್ರಯೋಜನವನ್ನು ರಾಜ್ಯದ ಜನತೆಗೆ ತಿಳಿಸುವ ಧಮ್ಮು, ತಾಕತ್ತಿದೆಯೇ? ಅಂತ ಕಾಂಗ್ರೆಸ್ ಪ್ರಶ್ನಿಸಿದೆ.