ಪರಿಷತ್ ಚುನಾವಣೆಗೆ Congress Candidate List ಬಿಡುಗಡೆ: 17 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ರಾಜ್ಯ ವಿಧಾನ ಪರಿಷತ್ ನ (Karnataka Legislative Council Elections) 25 ಸ್ಥಾನಗಳಿಗೆ ಡಿ.10ರಂದು ಚುನಾವಣೆ ನಡೆಯಲಿದೆ, ನಾಳೆಯೇ ನಾಮಪತ್ರ ಸಲ್ಲಿಸಲು (Nomination Filing) ಕೊನೆ ದಿನಾಂಕ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿದೆ. ಅಧಿಕೃತವಾಗಿ 17 ಅಭ್ಯರ್ಥಿಗಳ ಹೆಸರುಗಳಿರುವ ಪಟ್ಟಿ ರಿಲೀಸ್ ಮಾಡಿದ್ದಾರೆ.

First published: