Congress Complaint: ಮಹಿಳೆ ಮೇಲೆ ವಿ ಸೋಮಣ್ಣ ಹಲ್ಲೆ ಪ್ರಕರಣ; ಸಚಿವರ ವಿರುದ್ಧ ಮಹಿಳಾ ಆಯೋಗಕ್ಕೆ ಕಾಂಗ್ರೆಸ್ ದೂರು

ಮಹಿಳೆಯ ಮೇಲೆ ಹಲ್ಲೆ ನಡೆಸಿದ ಸಚಿವ ವಿ ಸೋಮಣ್ಣ ಹಲ್ಲೆ ಪ್ರಕರಣ ಭಾರೀ ಸುದ್ದಿಯಾಗಿದೆ. ಸೋಮಣ್ಣ ವರ್ತನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ಕೇಳಿಬಂದಿತ್ತು. ಸೂಕ್ತ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಮಹಿಳಾ ಆಯೋಗಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ದೂರು ನೀಡಿದೆ.

First published: