ಬಿಎಸ್​ವೈ ಪ್ರಮಾಣವಚನ ಬೆನ್ನಲ್ಲೇ ಕಾಂಗ್ರೆಸ್​ ಜೆಡಿಎಸ್​ ಪ್ರತಿಭಟನೆ

 • News18
 • |
First published:

 • 14

  ಬಿಎಸ್​ವೈ ಪ್ರಮಾಣವಚನ ಬೆನ್ನಲ್ಲೇ ಕಾಂಗ್ರೆಸ್​ ಜೆಡಿಎಸ್​ ಪ್ರತಿಭಟನೆ

  ಬಿಎಸ್​ವೈ ಮುಖ್ಯಮಂತ್ರಿಯಾಗಿರುವದನ್ನು ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

  MORE
  GALLERIES

 • 24

  ಬಿಎಸ್​ವೈ ಪ್ರಮಾಣವಚನ ಬೆನ್ನಲ್ಲೇ ಕಾಂಗ್ರೆಸ್​ ಜೆಡಿಎಸ್​ ಪ್ರತಿಭಟನೆ

  ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​.ಡಿ.ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು

  MORE
  GALLERIES

 • 34

  ಬಿಎಸ್​ವೈ ಪ್ರಮಾಣವಚನ ಬೆನ್ನಲ್ಲೇ ಕಾಂಗ್ರೆಸ್​ ಜೆಡಿಎಸ್​ ಪ್ರತಿಭಟನೆ

  ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಮಾಜಿ ಪ್ರಧಾನಿ ಹೆಚ್​.ಡಿ.ದೇವೆಗೌಡ, ಕಾಂಗ್ರೆಸ್ ಸಂಸದಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಮತ್ತಿತರರು ಭಾಗಹಿಸಿದ್ದರು

  MORE
  GALLERIES

 • 44

  ಬಿಎಸ್​ವೈ ಪ್ರಮಾಣವಚನ ಬೆನ್ನಲ್ಲೇ ಕಾಂಗ್ರೆಸ್​ ಜೆಡಿಎಸ್​ ಪ್ರತಿಭಟನೆ

  ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಛಾಯಾಗ್ರಾಹಕನಿಗೆ ಕಂಡದ್ದು ಹೀಗೆ

  MORE
  GALLERIES