ಜನಾರ್ದನ ಹೋಟೆಲ್ಗೆ ಭೇಟಿ ನೀಡಿ ಮಸಾಲೆ ದೋಸೆ ರುಚಿ ಸವಿದ ಬಿ.ಎಸ್ ಯಡಿಯೂರಪ್ಪ; ಇಲ್ಲಿದೆ ಫೋಟೋಗಳು
ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಇಂದು ಸಂಜೆ ಜನಾರ್ದನ ಹೋಟೆಲ್ಗೆ ಭೇಟಿ ನೀಡಿ ಲಘು ಉಪಹಾರ ಸೇವನೆ ಮಾಡಿದರು. ಈ ವೇಳೆ ಅಲ್ಲಿದ್ದ ಜನರು ಯಡಿಯೂರಪ್ಪ ಅವರನ್ನು ನೋಡಿ ಮಾತನಾಡಿಸಲು ಬಂದರು. ಇಲ್ಲಿವೆ ಚಿತ್ರಗಳು