Siddaramaiah: ಪ್ರಮಾಣ ವಚನದ ಬೆನ್ನಲ್ಲೇ 'ಸಂಪುಟ ಸಂಕಟ'! ಸಿದ್ದು ವಿರುದ್ಧ ಮುನಿಸಿಕೊಂಡು ಸಮಾರಂಭಕ್ಕೆ ಗೈರಾದ ಆಪ್ತರು!

ಸಿದ್ದರಾಮಯ್ಯ ಅವರ ವಿರುದ್ಧದ ಅಸಮಾಧಾನದ ಕಾರಣ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಲವು ಶಾಸಕರು ಗೈರಾಗಿದ್ದು, ಆ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Siddaramaiah: ಪ್ರಮಾಣ ವಚನದ ಬೆನ್ನಲ್ಲೇ 'ಸಂಪುಟ ಸಂಕಟ'! ಸಿದ್ದು ವಿರುದ್ಧ ಮುನಿಸಿಕೊಂಡು ಸಮಾರಂಭಕ್ಕೆ ಗೈರಾದ ಆಪ್ತರು!

    ಬೆಂಗಳೂರು: ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಿಎಂ ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ ದೇಶದ ಗಣ್ಯಾತಿ ಗಣ್ಯರು ಭಾಗಿಯಾಗಿದ್ದರು. ಆದರೆ ಪ್ರಮಾಣ ವಚನದಲ್ಲಿ ಕೇವಲ ಕೇವಲ 8 ಜನಕ್ಕೆ ಸಚಿವ ಸ್ಥಾನ ನೀಡಿದಕ್ಕೆ ಸಿದ್ದರಾಮಯ್ಯ ಅವರ ಆಪ್ತ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 27

    Siddaramaiah: ಪ್ರಮಾಣ ವಚನದ ಬೆನ್ನಲ್ಲೇ 'ಸಂಪುಟ ಸಂಕಟ'! ಸಿದ್ದು ವಿರುದ್ಧ ಮುನಿಸಿಕೊಂಡು ಸಮಾರಂಭಕ್ಕೆ ಗೈರಾದ ಆಪ್ತರು!

    ಸಿದ್ದರಾಮಯ್ಯ ಅವರ ವಿರುದ್ಧದ ಅಸಮಾಧಾನದ ಕಾರಣ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಲವು ಶಾಸಕರು ಗೈರಾಗಿದ್ದು, ಆ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    MORE
    GALLERIES

  • 37

    Siddaramaiah: ಪ್ರಮಾಣ ವಚನದ ಬೆನ್ನಲ್ಲೇ 'ಸಂಪುಟ ಸಂಕಟ'! ಸಿದ್ದು ವಿರುದ್ಧ ಮುನಿಸಿಕೊಂಡು ಸಮಾರಂಭಕ್ಕೆ ಗೈರಾದ ಆಪ್ತರು!

    ಮಾಜಿ ಸಚಿವ ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಭೈರತಿ ಸುರೇಶ್, ಬಸವರಾಜ್ ರಾಯರೆಡ್ಡಿ, ಶಿವರಾಜ್ ತಂಗಡಗಿ, ತುಕಾರಾಮ್, ಸಂತೋಷ್ ಲಾಡ್, ರಾಘವೇಂದ್ರ ಹಿಟ್ನಾಳ್, ರಿಜ್ವಾನ್ ಅರ್ಷದ್, ನಾರಾಯಣಸ್ವಾಮಿ, ಅಶೋಕ್ ಪಟ್ಟಣ್, ಯು. ಟಿ. ಖಾದರ್, ಕೆ ಎನ್ ರಾಜಣ್ಣ ಸೇರಿದಂತೆ ಹಲವು ಶಾಸಕರು ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು.

    MORE
    GALLERIES

  • 47

    Siddaramaiah: ಪ್ರಮಾಣ ವಚನದ ಬೆನ್ನಲ್ಲೇ 'ಸಂಪುಟ ಸಂಕಟ'! ಸಿದ್ದು ವಿರುದ್ಧ ಮುನಿಸಿಕೊಂಡು ಸಮಾರಂಭಕ್ಕೆ ಗೈರಾದ ಆಪ್ತರು!

    ಮಧ್ಯ ಕರ್ನಾಟಕದಿಂದ ಒಬ್ಬರಿಗೂ ಸಚಿವ ಸ್ಥಾನ ಕೊಟ್ಟಿಲ್ಲ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಅಲೆಗೆ ಮಧು ಕೊಡುಗೆ ದೊಡ್ಡದಿದ್ದು, ಈ ಹಿನ್ನೆಲೆಯಲ್ಲಿ ಬೇಸರಗೊಂಡು ಕಾರ್ಯಕ್ರಮಕ್ಕೆ ಗೈರಾಗಿದ್ದರು ಎನ್ನಲಾಗಿದೆ.

    MORE
    GALLERIES

  • 57

    Siddaramaiah: ಪ್ರಮಾಣ ವಚನದ ಬೆನ್ನಲ್ಲೇ 'ಸಂಪುಟ ಸಂಕಟ'! ಸಿದ್ದು ವಿರುದ್ಧ ಮುನಿಸಿಕೊಂಡು ಸಮಾರಂಭಕ್ಕೆ ಗೈರಾದ ಆಪ್ತರು!

    ಇತ್ತ ಶಿವಣ್ಣ ದಂಪತಿ ಕೂಡ ಕಾರ್ಯಕ್ರಮಕ್ಕೆ ಗೈರಾಗಲು ನಿರ್ಧರಿಸಿದ್ದರು ಎನ್ನಲಾಗಿದ್ದು, ಆದರೆ ಮಧು ಮನವೊಲಿಕೆ ಬಳಿಕ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಂತೆ. ಕಾಂಗ್ರೆಸ್ ಪರ ನಟ ಶಿವರಾಜ್​ಕುಮಾರ್​ ಅವರು ಸ್ಟಾರ್ ಪ್ರಚಾರಕರಾಗಿದ್ದರು.

    MORE
    GALLERIES

  • 67

    Siddaramaiah: ಪ್ರಮಾಣ ವಚನದ ಬೆನ್ನಲ್ಲೇ 'ಸಂಪುಟ ಸಂಕಟ'! ಸಿದ್ದು ವಿರುದ್ಧ ಮುನಿಸಿಕೊಂಡು ಸಮಾರಂಭಕ್ಕೆ ಗೈರಾದ ಆಪ್ತರು!

    ಈ ಹಿಂದಿನ ಚುನಾವಣೆಯಲ್ಲಿ ಶಿವರಾಜ್​ಕುಮಾರ್ ಅವರು ಮಧು ಪರ ಕ್ಷೇತ್ರಕ್ಕಷ್ಟೇ ಸೀಮಿತವಾಗಿ ಪ್ರಚಾರ ನಡೆಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ರಾಜ್ ಕುಟುಂಬದಿಂದ ಒಂದು ಪಕ್ಷದ ಪರ ಪ್ರಚಾರ ಮಾಡಿದ್ದರು. ಶಿವಣ್ಣ ಪ್ರಚಾರಕ್ಕೆ ಕರೆತರುವಲ್ಲಿ ಮಧು ಬಂಗಾರಪ್ಪ ಪಾತ್ರ ದೊಡ್ಡದು.

    MORE
    GALLERIES

  • 77

    Siddaramaiah: ಪ್ರಮಾಣ ವಚನದ ಬೆನ್ನಲ್ಲೇ 'ಸಂಪುಟ ಸಂಕಟ'! ಸಿದ್ದು ವಿರುದ್ಧ ಮುನಿಸಿಕೊಂಡು ಸಮಾರಂಭಕ್ಕೆ ಗೈರಾದ ಆಪ್ತರು!

    ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮನವಿ ಮೇರೆಗಗೂ ಶಿವರಾಜ್​ಕುಮಾರ್ ಅವರು ಪ್ರಚಾರ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಒಬಿಸಿ ಘಟಕದ ಅಧ್ಯಕ್ಷರೂ ಆಗಿರುವ ಮಧುಗೆ ತೀವ್ರ ಬೇಸರವಾಗಿದೆ ಎನ್ನಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಮಧು ಶ್ರಮಿಸಿದ್ದರು.

    MORE
    GALLERIES