Vaikunta Ekadasi : ವೈಕುಂಠ ಏಕಾದಶಿ ಅಂಗವಾಗಿ ದೇವರ ದರ್ಶನ ಪಡೆದ ಸಿಎಂ, ಮಾಜಿ ಸಿಎಂ

ಇಂದು ವೈಕುಂಠ ಏಕಾದಶಿ. ಈ ಹಿನ್ನಲೆ ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಶ್ರೀನಿವಾಸನ ದರ್ಶನ ಪಡೆದಿದ್ದಾರೆ. ಇಂದು ವೈಕುಂಠದ್ವಾರದ ಮೂಲಕ ವಿಷ್ಣು ಸ್ವರೂಪಿ ನಾರಾಯಣನ ದರ್ಶನ ಪಡೆದರೆ ಮೋಕ್ಷ ಸಿಗಲಿದೆ ಎಂಬ ನಂಬಿಕೆ ಇದೆ.

First published: