'ನಿಮಗೂ ಹಾರ್ಟ್ ಇರೋದು ಗ್ಯಾರಂಟಿ ಆಯ್ತು'; ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಕಾಲೆಳೆದ ಈಶ್ವರಪ್ಪ
ಹೃದಯ ಸಂಬಂಧಿ ಶಸ್ತ್ರ ಚಕಿತ್ಸೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಸಿಎಂ ಬಿಎಸ್.ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತಿತರರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

2/ 7
ಸಿಎಂ ಬಿಎಸ್ ಯಡಿಯೂರಪ್ಪ ರಾಜಕೀಯ ಮರೆತು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದ್ದಾರೆ.
3/ 7
ಭೇಟಿ ವೇಳೆ ಸಚಿವ ಕೆ.ಎಸ್ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲೆಳೆದಿದ್ಧಾರೆ. 'ನಿಮಗೂ ಹಾರ್ಟ್ ಇರೋದು ಗ್ಯಾರಂಟಿ ಆಯ್ತು,' ಎಂದು ಈಶ್ವರಪ್ಪ ನಗೆಚಟಾಕಿ ಹಾರಿಸಿದ್ದಾರೆ.
4/ 7
ಇದಕ್ಕೆ ನಗುತ್ತಲೇ ಉತ್ತರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಹಾರ್ಟ್ ಇಲ್ಲ ಎಂದು ಯಾವತ್ತಾದರೂ ಹೇಳಿದ್ದೀನಾ ಎಂದು ಪ್ರಶ್ನಿಸಿದರು.
5/ 7
ಇದಕ್ಕೆ ಪ್ರತಿಯಾಗಿ ಮತ್ತೆ ಕಾಲೆಳೆದ ಈಶ್ವರಪ್ಪ, 'ಅಯ್ಯೋ ನಾನು ಯಾವತ್ತಾದ್ರೂ ಇಲ್ಲ ಅಂತ ಹೇಳಿದ್ದೀನಾ ಅಂತ ಹೇಳಿ ನಕ್ಕರು.
ಸಿದ್ದರಾಮಯ್ಯನವರಿಗೆ ಪುಷ್ಟ ಗುಚ್ಛ ನೀಡಿ ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ಸಿಎಂ ಬಿಎಸ್ವೈ
First published:
17