ದಾವೋಸ್ ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನ: ​ಸೂಟ್ ಬೂಟ್​ನಲ್ಲಿ ಸಿಎಂ ಬಿಎಸ್​ವೈ ಕಲರ್​ಫುಲ್ ಫೋಟೋಗಳು

First published:

 • 18

  ದಾವೋಸ್ ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನ: ​ಸೂಟ್ ಬೂಟ್​ನಲ್ಲಿ ಸಿಎಂ ಬಿಎಸ್​ವೈ ಕಲರ್​ಫುಲ್ ಫೋಟೋಗಳು

  ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಿಎಂ ಬಿಎಸ್ ಯಡಿಯೂರಪ್ಪ ಭಾನುವಾರ ಸ್ವಿಟ್ಜರ್​ಲೆಂಡ್​ನ ದಾವೋಸ್​ಗೆ ಪ್ರಯಾಣ ಬೆಳೆಸಿದ್ದಾರೆ.

  MORE
  GALLERIES

 • 28

  ದಾವೋಸ್ ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನ: ​ಸೂಟ್ ಬೂಟ್​ನಲ್ಲಿ ಸಿಎಂ ಬಿಎಸ್​ವೈ ಕಲರ್​ಫುಲ್ ಫೋಟೋಗಳು

  ಇಂದಿನಿಂದ ಆರು ದಿನಗಳ ಕಾಲ ನಡೆಯುವ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿನ ಕರ್ನಾಟಕ ಪೆವಿಲಿಯನ್ ಅನ್ನು ಸಿಎಂ ಬಿಎಸ್​ವೈ ಉದ್ಘಾಟಿಸಿದರು.

  MORE
  GALLERIES

 • 38

  ದಾವೋಸ್ ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನ: ​ಸೂಟ್ ಬೂಟ್​ನಲ್ಲಿ ಸಿಎಂ ಬಿಎಸ್​ವೈ ಕಲರ್​ಫುಲ್ ಫೋಟೋಗಳು

  ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಫೋರಮ್ ನ ವ್ಯವಸ್ಥಾಪಕ ನಿರ್ದೇಶಕ ಮೊರಾಟ್ ಸ್ಯಾನ್ ಮೆಝ್ ಅವರೊಂದಿಗೆ ರಾಜ್ಯದಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಅನ್ನುಪ್ರಾರಂಭಿಸುವ ಕುರಿತು ಚರ್ಚಿಸಲಾಯಿತು.

  MORE
  GALLERIES

 • 48

  ದಾವೋಸ್ ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನ: ​ಸೂಟ್ ಬೂಟ್​ನಲ್ಲಿ ಸಿಎಂ ಬಿಎಸ್​ವೈ ಕಲರ್​ಫುಲ್ ಫೋಟೋಗಳು

  ಇದೇ ವೇಳೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್, ಐಟಿ ಬಿಟಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ. ವಿ. ರಮಣ ರೆಡ್ಡಿ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್. ಸೆಲ್ವ ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

  MORE
  GALLERIES

 • 58

  ದಾವೋಸ್ ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನ: ​ಸೂಟ್ ಬೂಟ್​ನಲ್ಲಿ ಸಿಎಂ ಬಿಎಸ್​ವೈ ಕಲರ್​ಫುಲ್ ಫೋಟೋಗಳು

  ಭಾರತದಲ್ಲಿ ಪರಿಸರ ಮತ್ತು ಜಲ ಸಂರಕ್ಷಣೆಗೆ ಹೋರಾಟ ನಡೆಸುತ್ತಿರುವ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಈ ಬಾರಿಯ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ಧಾರೆ. ಅವರನ್ನೂ ಭೇಟಿಯಾಗಿ ಮುಖ್ಯಮಂತ್ರಿ ಚರ್ಚಿಸಿದರು.

  MORE
  GALLERIES

 • 68

  ದಾವೋಸ್ ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನ: ​ಸೂಟ್ ಬೂಟ್​ನಲ್ಲಿ ಸಿಎಂ ಬಿಎಸ್​ವೈ ಕಲರ್​ಫುಲ್ ಫೋಟೋಗಳು

  ಫೋರಮ್ ನ ವ್ಯವಸ್ಥಾಪಕ ನಿರ್ದೇಶಕ ಮೊರಾಟ್ ಸ್ಯಾನ್ ಮೆಝ್ ಅವರೊಂದಿಗೆ ಸಿಎಂ ಬಿ.ಎಸ್ ಯುಡಿಯೂರಪ್ಪ

  MORE
  GALLERIES

 • 78

 • 88