CM Bommai: ನಾನು ಶ್ರೀ ಕೃಷ್ಣನ ಭಕ್ತ; ಮಠಕ್ಕೆ ಭೇಟಿ ನೀಡಲೆಂದೇ ಉಡುಪಿಗೆ ಬರುತ್ತಿದೆ ಎಂದ ಸಿಎಂ

ಉಡುಪಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಡಗೋಲು ಕೃಷ್ಣನ ದರ್ಶನ ಪಡೆದರು. ಬಳಿಕ ಪರ್ಯಾಯ ಶ್ರೀಗಳ ಆಶೀರ್ವಾದ ಪಡೆದರು.

First published: