ಸಂಜೀವಿನಿ ಸರಸ್​ ಮೇಳ ಉದ್ಘಾಟನೆ ಬಳಿಕ ಹೆಂಡತಿಗೆ ಸೀರೆ ಖರೀದಿಸಿ ಗಮನಸೆಳೆದ CM Bommai

ಇಂದು ಈ ಮೇಳ ಉದ್ಘಾಟಿಸಿದ ಬಳಿಕ ಸ್ವಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನ ವೀಕ್ಷಣೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಪತ್ನಿಗಾಗಿ 2500 ರೂಪಾಯಿ ಮೊತ್ತದ ಸೀರೆಯನ್ನು ಖರೀದಿಸಿ ಗಮನ ಸೆಳೆದರು

First published: